
ಶ್ರೀ ಕಾಂತೇಶ್ವರ ದೇವಸ್ಥಾನ ಕಾಂತಾವರ ಕ್ಷೇತ್ರ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ,ದಿನಾಂಕ 14.01.2024 ರಿಂದ 23.01.2023 ವರೆಗೆ ವಿಜೃಂಭಣೆಯಿಂದ ಜರಗಲಿದೆ.
ತಾರೀಕು 14/01/2024 ಆದಿತ್ಯ ವಾರ ಬೆಳಿಗ್ಗೆ 8 ರಿಂದ ಧ್ವಜಾ ರೋಹಣಗೊಂದಿಗೆ, ಆರಂಭ ಗೊಂಡು, ದಿನಾಂಕ 23.01.2024 ಮಂಗಳವಾರ ರಾತ್ರಿ ತನಕ ದೈನಂದಿನ ಉತ್ಸವ,, ಧಾರ್ಮಿಕ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳು, ಹಾಗೂ ಕೊನೆಯ ದಿನ ,ರಾತ್ರಿ ಶ್ರೀ ಅಣ್ಣಪ್ಪ ದೈವದ ವರ್ಷಾವಧಿ ನೇಮೋತ್ಸವ ಬಹಳ ವಿಜೃಂಭಣೆಯಿಂದ ಜರಗಲಿದೆ.
ಈ ಮಹಾ ಕ್ಷೇತ್ರದ ವಾರ್ಷಿಕ ವಿಶೇಷ ರಥ ಉತ್ಸವಕ್ಕೆ ಮುಂಬೈ ಮಹಾನಗರದಲ್ಲಿ ನೆಲೆಸಿರುವ, ಕಾಂತಾವರ, ಬೇಲಾಡಿ, ಸಾಣೂರು ಹಾಗೂ ಬೆಳುವಾಯಿ, ಪರಿಸರದಗ್ರಾಮಸ್ಥರು, ಭಕ್ತಾಧಿಗಳು ಆಗಮಿಸಿ, ತನು ಮನ ಧನಗಳಿಂದ, ಸಹಕರಿಸಿ, ಶ್ರೀ ದೇವರ, ಹಾಗೂ ಇಷ್ಟ ದೇವರುಗಳ ಕೃಪೆಗೆ, ಪಾತ್ರ ರಾಗುವಂತ್ತೇ ಧರ್ಮದರ್ಶಿಗಳಾದ ಶ್ರೀ. ಕೆ. ಜಯವರ್ಮ ರಾಜ ಬಲ್ಲಾಳ್ ಹಾಗೂ, ಡಾ.ಕೆ. ಜೀವಂಧರ್ ಬಲ್ಲಾಳ್ ಬಾರಾಡಿ ಬೀಡು, ಹಾಗೂ, ಕಾಂತಾವರ, ಗ್ರಾಮದ, ಹತ್ತು ಸಮಸ್ತರು ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ವಸಂತ ಬುನ್ನಾನ್, ವಿರಾರ್ ಮುಂಬೈ, ಮೊಬೈಲ್ 9970252064 ,ಇವರನ್ನು ಸಂಪರ್ಕಿಸಬಹುದು.
.
.
.
.
.
.
.