
ಶ್ರೀಮಹಾವಿಷ್ಣು ಮಂದಿರ, ಸಂಚಾಲಕರು : ಮುಂಬ್ರಾ ಮಿತ್ರ ಭಜನಾ ಮಂಡಳಿ ® ಡೊಂಬಿವಲಿ ಇದರ ಸಭಾಂಗಣದಲ್ಲಿ ಹರಿದಾಸರು ಶ್ರೀ ವೈ ಅನಂತಪದ್ಮನಾಭ ಭಟ್ , ಕಾರ್ಕಳ ಇವರಿಂದ ಪುರಂದರ ದಾಸರ ಆರಾಧನೆಯ ಮಹೋತ್ಸವದ ನಿಮಿತ್ತ “ದಶಾವತಾರ “
ಹರಿನಾಮವಳಿ – ಶುಭ ಚಿಂತನ ” ಎಂಬ ಕಾರ್ಯಕ್ರಮವು ಸೋಮವಾರ ದಿನಾಂಕ 19-02-2024 ರಂದು ಸಂಜೆ 6 ಕ್ಕೆ ಸರಿಯಾಗಿ ಮಂದಿರದ ಸಭಾಂಗಣದಲ್ಲಿ ಜರಗಲಿದೆ. ಈ ಕಾರ್ಯಕ್ರಮಕ್ಕೆ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಗೌರವ ಅಧ್ಯಕ್ಷರು , ಅಧ್ಯಕ್ಷರು ಹಾಗು ಸರ್ವ ಸದಸ್ಯರು. ಶ್ರೀ ಮಹಾವಿಷ್ಣು ಮಂದಿರ ಸಂಚಾಲಕರು : ಮುಂಬ್ರಾ ಮಿತ್ರಭಜನಾ ಮಂಡಳಿ ® ದ ಪರವಾಗಿ ಗೌರವ ಪ್ರದಾನ ಕಾರ್ಯದರ್ಶಿ, ಸಚಿನ್ ಜಿ.ಪೂಜಾರಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.