ಮೈಸೂರು ಅಸೋಸಿಯೇಷನ್, ಮುಂಬಯಿ ಪೆ 17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ*
ಲಗ್ನಾ ಪಿಶ್ಶ್ಯೆ’ಹಗ್ಗದ ಕೊನೆ”ಸ್ವಾತಂತ್ರ್ಯ ಸಮರ ಕರುನಾಡು ಅಮರ” ಮೂರು ದಿನ ನಾಟಕ ಪ್ರದರ್ಶನ ಮುಂಬಯಿ ಪೆ 16. ಮೈಸೂರು ಅಸೋಸಿಯೇಷನ್, ಮುಂಬಯಿ ಆಶಯದಲ್ಲಿ ಪೆ 17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ. ಕಾರ್ಯಕ್ರಮದಲ್ಲಿ...

