
ಮುಂಬಯಿಯ ಖ್ಯಾತ ಸೆಕ್ಸೋಫೋನ್ ನಾಗಸ್ವರ ವಾದಕ ಹರೀಶ್ ಪೂಜಾರಿಯವರು ತನ್ನ ಸಂಗಡಿಗರೊಂದಿಗೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಸೆಕ್ಸೋಫೋನ್ ವಾದನದ ಮೂಲಕ ಶ್ರೀ ಬಾಲ ರಾಮ ದೇವರ ಸೇವೆ ಮಾಡಿದರು.ಈ ಸಂಧರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹರೀಶ್ ಪೂಜಾರಿಯವರನ್ನು ಹರಸಿದರು. ಮಾಜಿ ಶಾಸಕ ಉಡುಪಿ ರಘುಪತಿ ಭಟ್ ,ಜಿ ಎಸ್ ಸಿ ಸೇವಾ ಮಂಡಲದ ಆರ್ ಜಿ ಭಟ್, ಉಡುಪಿ ಸುವರ್ಧನ್ ನಾಯಕ್ ಯಾತ್ರೆಗೆ ಸಹಕರಿಸಿದ್ದರು.