
ಕಾಪು ಮಾ 7. ಇನ್ನಂಜೆ ಹಾಲು ಉತ್ಪಾದಕರ ಸಂಘ (ರಿ) ಇದರ ನೂತನ ಅಧ್ಯಕ್ಷರಾಗಿ ಶಿವರಾಮ್ ಜೆ ಶೆಟ್ಟಿ ಮಂಡೇಡಿ ಆಯ್ಕೆಯಾಗಿದ್ದಾರೆ
ಇನ್ನಂಜೆ ಪರಿಸರದಲ್ಲಿ ಸಮಾಜ ಸೇವೆ ಮೂಲಕ ಗುರುತಿಸಿಕೊಂಡಿರುವ ಶಿವರಾಮ್ ಶೆಟ್ಟಿ ಅವರನ್ನು ಗ್ರಾಮದ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾ ಯಿತು.
ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಮಾಲಿನಿ ಇನ್ನಂಜೆ, ಮಾಜಿ ಪಂಚಾಯತ್ ಅಧ್ಯಕ್ಷರು ಸಮಾಜ ಸೇವಕರು ಆದ ರವಿವರ್ಮ್ ಶೆಟ್ಟಿ, ಪಂಚಾಯತ್ ಸದಸ್ಯರುದ ದಿವೇಶ್ ಶೆಟ್ಟಿ, ಮತ್ತು ಲೋಕು ಪೂಜಾರಿ, ಪ್ರಶಾಂತ್ ಕೆ ಶೆಟ್ಟಿ ಕಲ್ಲಟ್ಟೆ, ಚಿಂತನ್ ಶೆಟ್ಟಿ ನಿಲೇಶ್ ಶೆಟ್ಟಿ, ಸದಾನಂದ್ ಶೆಟ್ಟಿ, ಪ್ರಶಾಂತ್ ಆಚಾರ್ಯ, ಪ್ರಶಾಂತ್ ಜಿ ಶೆಟ್ಟಿ, ಜಗದೀಶ್ ಅಮೀನ್, ಪ್ರಭಾಶ್ಚoದ್ರ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.