
ವಿವಿಧ ಫ್ಲೇವರ್ ಗಳ ಮೂಲಕ ಗ್ರಾಹಕರಿಗೆ ತೃಪ್ತಿ ನೀಡುವ ವಿವಿಧ ರೀತಿಯ ಗುಣಮಟ್ಟದ ಗೇರುಬೀಜದ ಉತ್ಪನ್ನಗಳು ಮತ್ತು ಹಲವು ವಿಧದ ಡ್ರೈ ಫ್ರೂಟ್ಸ್ ಖಾದ್ಯಗಳು ಮೂಲ್ಕಿಯ ಲಯನ್ಸ್ ಸೌಧದಲ್ಲಿ ಇರುವ ಕ್ಯಾನ್ಕೋ ಕ್ಯಾಶ್ಯೂ ಅಂಡ್ ಡ್ರೈ ಫ್ರೂಟ್ಸ್ ಸ್ಟೋರಿನಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಗುಣಮಟ್ಟದ,ಹೊಸ ಆವಿಷ್ಕಾರದ ಮೂಲಕ ಸಂಸ್ಕರಿಸಿದ ಉತ್ತಮ ದರ್ಜೆಯ ಗೇರು ಬೀಜಗಳ ವಿವಿಧ ಫ್ಲೇವರ್ ಗಳ ಮೂಲಕ ಗ್ರಾಹಕರನ್ನು ತೃಪ್ತಿಪಡಿಸುತ್ತಿರುವ ಗೇರು ಬೀಜ, ದ್ರಾಕ್ಷಿ, ಬಾದಾಮ್, ಅಂಜೂರ,ಅಪ್ರಿಕೋಟ್ ಹಾಗೂ ಸೀಡ್ ಮಿಕ್ಸ್ ನಂತಹ ಶುಚಿ ರುಚಿಕರವಾದ ಡ್ರೈ ಫ್ರುಟ್ ಗಳ ಮಾರಾಟ ಮಳಿಗೆ ಮುಲ್ಕಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗ್ರಾಹಕರ ಸೇವೆಗಾಗಿ ಕಾರ್ಯರಂಭಿಸಿದೆ.
ಪಡುಬಿದ್ರಿ,ಸುರತ್ಕಲ್,ಹಳೆಯಂಗಡಿ ಹಾಗೂ ಉಡುಪಿ ಮತ್ತು ಮಂಗಳೂರು ಪರಿಸರದ ಗ್ರಾಹಕರಿಗಾಗಿ ರಖಂ ಮತ್ತು ಚಿಲ್ಲರೆ ಮಾರಾಟ ಆಕರ್ಷಕ ದರದಲ್ಲಿ ಲಭ್ಯವಿದೆ.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ತಮ ದರ್ಜೆಯ ಡ್ರೈಫ್ರೂಟ್ ಗಳು ಮದುವೆ ಮತ್ತು ಮಂಜಿಯಂತಹ ವಿಶೇಷ ಶುಭ ಸಮಾರಂಭಗಳಿಗೆ ಬೇಕಾದ ಎಲ್ಲಾ ರೀತಿಯ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಕ್ಯಾಶ್ಯೂ ಬರ್ಫಿಯಂತಹ ಹಲವು ಗೇರು ಬೀಜದ ಉತ್ಪನ್ನಗಳು ಇಲ್ಲಿ ಸದಾ ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ : 8748867828 ಸಂಪರ್ಕಿಸಿ.
.
.