ಬೊಯಿಸರ್ ಮಾ 4. ಬೊಯಿಸರ್ ಪೂರ್ವದಮಹಾದೇವ ನಗರ, ಖೈರಪಾಡ ಬೊಯಿಸರ್ (ಪೂರ್ವ ) ಇಲ್ಲಿ ಯ ಶ್ರೀ ಸೋಮೇಶ್ವರ ಮಂದಿರದ 15ನೇ ವಾರ್ಷಿಕ ಪೂಜೆ ಮಹೋತ್ಸವ ಮಾ. 03.ನೇ ರವಿವಾರ ರಂದು ಪ್ರಸಿದ್ಧ...
ಚಿತ್ರ : ಭಾಸ್ಕರ್ ಕಾಂಚನ್ ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಘಟನೆ ಗಳಲ್ಲಿ ಒಂದಾದ ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ಕುಂದರಂಜನಿ – 2024 ಕಾರ್ಯಕ್ರಮವು ಮಾರ್ಚ್...
ಮುಂಬಯಿ ಮ2. ಮೊಗವೀರ ಸಮಾಜ ಹಿರಿಯರು ಸ್ಥಾಪಿಸಿರುವ ಮೊಗವೀರ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯವನ್ನು ನೀಡುತ್ತಾ ಜನಪ್ರಿಯವಾಗಿದೆ, ಬ್ಯಾಂಕಿನ ಕಾರ್ಯಾಧ್ಯಕ್ಷರುಭಾಸ್ಕರ್ ಎಲ್ ಸಾಲಿಯಾನ್ ಯವರು ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್...
ತಂದೆ-ತಾಯಿ ಮತ್ತು ಶಿಕ್ಷಕರು ವಿದ್ಯಾ ರ್ಥಿಗಳನ್ನು ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ಯುವವರು : ಸಿಎ ಸುರೇಂದ್ರ ಕೆ. ಶೆಟ್ಟಿ ನಮುಂಬಯಿ, ಮಾಡಿ 2.ಬಾಂಬೆ ಬಂಟ್ಸ್ ಆಸೋಸಿಯೇಶನ್‌ನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂಸ್ಕೃತಿ, ಸಂಸ್ಕಾರವನ್ನು...
ಮುಂಬಯಿ , ಶ್ರೀರಂಗ ನಾಟಕೋತ್ಸವದ ಕೊನೆಯ ದಿನ ಪೆ 19 ರಂದು ಪ್ರದರ್ಶಿಸಲ್ಪಟ್ಟ ನಾಟಕ: ‘ಸ್ವಾತಂತ್ರ ಸಮರ ಕರುನಾಡು ಅಮರ’.ಮಾಲೂರಿನಲ್ಲಿ ಆರಂಭವಾಗಿ ಬೆಂಗಳೂರಿನಲ್ಲಿ ನೆಲೆ ನಿಂತು ಕರ್ನಾಟಕದದಾದ್ಯಂತ ಪಸರಿಸಿ ದೇಶದಲ್ಲೆಡೆ ಹಬ್ಬುತ್ತಿರುವ ತಂಡ ‘ರಂಗ...
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ( KFDC ) ನೂತನ ಅಧ್ಯಕ್ಷರಾಗಿ ಸನ್ಮಾನ್ಯ ಶ್ರೀಮತಿ ಮಾಲಾ ನಾರಾಯಣ ರಾವ್ ಅವರು ಮಂಗಳೂರಿನ KFDC ಸಭಾಂಗಣದಲ್ಲಿ ದಿನಾಂಕ 02-03-2024 ರಂದು ಜವಾಬ್ದಾರಿ ಸ್ವೀಕರಿಸಿದರು. ರಾಷ್ಟ್ರೀಯ ಮೀನುಗಾರರ...
ಮುಂಬಯಿಯ ಖ್ಯಾತ ಸೆಕ್ಸೋಫೋನ್ ನಾಗಸ್ವರ ವಾದಕ ಹರೀಶ್ ಪೂಜಾರಿಯವರು ತನ್ನ ಸಂಗಡಿಗರೊಂದಿಗೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಸೆಕ್ಸೋಫೋನ್ ವಾದನದ ಮೂಲಕ ಶ್ರೀ ಬಾಲ ರಾಮ ದೇವರ ಸೇವೆ ಮಾಡಿದರು.ಈ ಸಂಧರ್ಭದಲ್ಲಿ ಪೇಜಾವರ ಮಠದ ಶ್ರೀ...
ಡೊಂಬಿವಲಿ : ತುಳು ವೆಲ್‌ಫೇರ್ ಅಸೋಸಿಯೇಶನ್ನ ಮಹಿಳಾ విభాగదించి సంభోది కజిరియల్లి నూకనిన ಮಹಿಳಾ ವಿಭಾಗದ ಅಧ್ಯಕ್ಷೆ ವಿನೋದ ಪುತ್ರನ್ ಅವರ ನೇತೃತ್ವದಲ್ಲಿ ಹಳದಿ ಕುಂಕುಮ ಕಾರ್ಯಕ್ರಮವು ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ತುಳು...
ರಾಷ್ಟ್ರೀಯ ಅಧ್ಯಕ್ಷರು ಜಗದೂರು ಅವಿಚಲ ದೇವಾಚಾರ್ಯ ಜಿ ಅವರ ಒಪ್ಪಿಗೆಯೊಂದಿಗೆ ಮತ್ತು ಗೌರವಾನ್ವಿತ ಮುಖ್ಯ ನಿರ್ದೇಶಕ ಶ್ರೀ ಮಹಂತ್ ಜ್ಞಾನದೇವ್ ಸಿಂಗ್ ಜಿ ಯವರ ಸಮಾಲೋಚನೆಯೊಂದಿಗೆ 2024 ಮಾರ್ಚ್ 02,03 ಶನಿವಾರ ದಂದು ಪ್ರಬೋಧಿನಿ,...