
ಮುಂಬಯಿ ಮೇ 21-2023-2024ನೇ ಶೈಕ್ಷಣಿಕ ಸಾಲಿನ 12ನೆಯ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಸೇಂಟ್ ಕ್ಸೇವಿಯರ್ ಕಾಲೇಜು ಸಿ ಎಸ್ ಟಿ CST ಮುಂಬಯಿ ಇಲ್ಲಿಯ ವಿದ್ಯಾರ್ಥಿ ದೀಪ ಭಾಸ್ಕರ್ ಕಾಂಚನ್ ಶೇ 85.67% ಅಂಕ ಗಳಿಸಿ ಅತ್ಯುನ್ನತ್ತಾ ಶ್ರೇಣಿಯಲ್ಲಿ ಉತ್ತಿ|ರ್ಣರಾಗಿದ್ದಾಳೆ
ಈಕೆ ಕುರ್ಲಾ ಪೂರ್ವದ ಸಾಯಿ ಸ್ಟುಡಿಯೋ ದ ಮಾಲಕ ಭಾಸ್ಕರ್ ಕಾಂಚನ್ ಹಾಗೂ ಜ್ಯೋತಿ ಬಿ ಕಾಂಚನ್ ದಂಪತಿಯ ಸುಪುತ್ರಿ .