
ಮೀರಾ ರೋಡ್ ಕನಕಿಯಾ ಆರ್.ಬಿ.ಕೆ. ಶಾಲಾ ವಿದ್ಯಾರ್ಥಿನಿ ಕುಶಿ ಉದಯ ಶೆಟ್ಟಿ ಪ್ರಸ್ತುತ ವರ್ಷದ 10ನೇ ತರಗತಿ ಐಸಿಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ 92% ಮಾರ್ಕು ಪಡೆದು ಉತ್ತೀರ್ಣಳಾಗಿದ್ದಾಳೆ. ಇವಳು ಮೀರಾ ರೋಡ್ ಸುಧಾ ಉದಯ್ ಶೆಟ್ಟಿ ಮತ್ತು ಬಂಟ್ಸ್ ಫೋರಂ ಮೀರಾ ಭಾಯಂದರ್ ನ ಅದ್ಯಕ್ಷ ಉದಯ್ ಎಮ್.ಶೆಟ್ಟಿ, ಮಲಾರ್ ಬೀಡು ದಂಪತಿಗಳ ಪುತ್ರಿ.