
ಕಾರ್ಕಳ, ಮೇ 24: ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಅವರ ಅತ್ತೆ, ಸಾಣೂರು ಮುರತಂಗಡಿ ಶುಂಠಿಗುಡ್ಡೆ ಕುಕ್ಯಾನ್ ಮನೆಯ ಮುಟ್ಟಿ ಸಿ.ಕುಕ್ಯಾನ್ (90)ಅವರು ಮೇ 23ರಂದು ನಿಧನ ಹೊಂದಿದರು.
ಅವರು ಕೃಷಿಕರಾಗಿದ್ದರು. ಮೃತರು ಜಿ.ಪಂ. ಮಾಜಿ ಸದಸ್ಯೆ ಲೀಲಾ ಬಂಜನ್ ಸಹಿತ ನಾಲ್ವರು ಪುತ್ರಿಯರು
. ಮತ್ತು ಮುಂಬೈ ಕುಲಾಲ ಸಂಘದ ನವಿ ಮುಂಬೈ, ಸ್ಥಳಿಯ ಸಮಿತಿಯ ಹಿರಿಯ ಕಾರ್ಯಕರ್ತ
ಪನ್ವೇಲ್ ಕೃಷ್ಣ ಕುಕ್ಯಾನ್ ಸಹಿತ ಐವರು ಪುತ್ರರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮುಟ್ಟಿ ಸಿ.ಕುಕ್ಯಾನ್ ನಿಧನಕ್ಕೆ ಮುಂಬೈ ಕುಲಾಲ ಸಂಘದ ಗೌರವಾಧ್ಯಕ್ಷ ದೇವದಾಸ್ ಕುಲಾಲ್ ಮತ್ತು ಪದಾಧಿಕಾರಿಗಳು. ನವಿ ಮುಂಬೈ ಸ್ಥಳಿಯ ಸಮಿತಿಯ ಕಾರ್ಯ ಧ್ಯಕ್ಷ ವಾಸು ಬಂಗೇರ ಮತ್ತು ಪದಾಧಿಕಾರಿಗಳು ದುಃಖಸಂತಪ್ ಸೂಚಿಸಿದ್ದಾರೆ.