
ಮುಂಬಯಿ, ಮೇ 25: ಈ ಸಾಲಿನ ಎಚ್‌ಎಸ್‌ಸಿ (12ನೇ ತರಗತಿ) ಪರೀಕ್ಷೆಯಲ್ಲಿ ಆರ್. ಎ. ಪೊದ್ದಾರ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುರವಿ ಸೂರಜ್ ಹಂಡೆಲ್ ಶೇ. 90.50 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಇವರು ನಿವಾಸಿಗಳಾದ ಸೂರಾಜ್ ಹಂಡೆಲ್ (ಕುಲಾಲ್ ) ಮತ್ತು ಜ್ಯೋತಿ. ಎಸ್ ಹಂಡೆಲ್ ದಂಪತಿಯ ಪುತ್ರಿ.
.