
ಇಂದು: ಗೊರೇಗಾವ್ ಪೂರ್ವದ ಜಯ ಲೀಲಾ ಸಭಾಗೃಹದಲ್ಲಿ* ನಾಗೇಶ್ ಎಂ ಕೋಟ್ಯಾನ್* ಶ್ರದ್ದಾಂಜಲಿ ಸಭೆ.
ಬಿಲ್ಲವರ ಎಸೋಸಿಯೇಷನ್* ಕಾರ್ಯಕಾರಿ ಸಮಿತಿ ಸದಸ್ಯ, ಯುವಾಭ್ಯದಯ ಸಮಿತಿಯ ಮಾಜಿ ಕಾರ್ಯಧ್ಯಕ್ಷ, *ಸೇವಾದಳದ ಪ್ರಸ್ತುತ ಕಾರ್ಯಧ್ಯಕ್ಷ*, ಸಮಾಜದ ಸಕ್ರಿಯ ಕಾರ್ಯಕರ್ತ, ಹಲವಾರು ಸಂಘ ಸಂಸ್ಥೆಗಳ ಸದಸ್ಯ, ಸಂಘಟಕ ಹಾಗೂ ಮುಂಬಯಿಯ ಹೋಟೆಲ್ ಉದ್ಯಮಿ ನಾಗೇಶ್ ಎಂ ಕೋಟ್ಯಾನ್* ಹೃದಯ ಅಪಘಾತದಿಂದ ದಿನಾಂಕ 19/05/2024 ರಂದು ನಿಧನರಾಗಿರುವರು.
ಅವರಿಗೆ ನುಡಿನಮನ ಶ್ರದ್ದಾಂಜಲಿ ಸಭೆಯನ್ನು* ಮೇ *27 ರಂದು ಸೋಮವಾರ ಸಂಜೆ 6* ಗಂಟೆಗೆ *ಗೊರೇಗಾವ್ ಪೂರ್ವದ ಜಯ ಲೀಲಾ ಸಭಾಗೃಹದಲ್ಲಿ* ಆಯೋಜಿಸಲಾಗಿದೆ. ಆದುದರಿಂದ ಸಮಾಜ ಬಾಂಧವರೆಲ್ಲರೂ ಈ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿ .
ಸೂರ್ಯಕಾಂತ್ ಜಯ ಸುವರ್ಣ*
ಕಾರ್ಯಧ್ಯಕ್ಷರು : *ಭಾರತ್ ಬ್ಯಾಂಕ್,*)
ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರ ಹಿತ ಚಿಂತಕರು. ವಿನಂತಿಸಿಕೊಂಡಿದ್ದಾರೆ.