
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಚ್ ಎಸ್ ಸಿ (12ನೇ ತರಗತಿ )ಪರೀಕ್ಷೆಯಲ್ಲಿ
Narendra Convent College Dombivali ಯ ವಿದ್ಯಾರ್ಥಿನಿ ಖುಷಿ ಆರ್ ಶೆಟ್ಟಿ ಗೆ ( ವಿಜ್ಞಾನ ವಿಭಾಗ) ಶೇ 83 ಅಂಕ ಲಭಿಸಿದೆ.
ಈಕೆ ರವಿ ಎಸ್ ಶೆಟ್ಟಿ ಕುಳೂರು ಮಡ್ಕಣಗುತ್ತು ಮತ್ತು ಇರ್ವತ್ತೂರು ಪದ್ಮ ನಿವಾಸ ಮಮತಾ ಆರ್ ಶೆಟ್ಟಿ ದಂಪತಿಯ ಸುಪುತ್ರಿ.