
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ )ಪರೀಕ್ಷೆಯಲ್ಲಿ ವಿದ್ಯಾ ವಿಕಾಸಿನಿ ಆಂಗ್ಲ ಪ್ರೌಢಶಾಲೆ – ವಸಾಯಿ ಯ ವಿದ್ಯಾರ್ಥಿನಿ ಸಿದ್ಧಿ ಪ್ರದೀಪ್ ಶೆಟ್ಟಿ ಶೇಕಡಾ 94% ಅಂಕ ಲಭಿಸಿದೆ
ಈಕೆ ಎವರ್‌ಶೈನ್ ಸಿಟಿ, ವಸೈ ಪೂರ್ವ ಪ್ರದೀಪ್ ಶೆಟ್ಟಿಮತ್ತು .ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಹಿರಿಯ ಪ್ರಬಂಧಕಿ ಮಲ್ಲಿಕಾ ಪಿ.ಶೆಟ್ಟಿ ದಂಪತಿಯ ಪುತ್ರಿ