
ಸೋದೆ ವಾದಿರಾಜ ಮಠದ ಶಾಖೆ ಉಂಡಾರು ಮಠದಲ್ಲಿರುವ ಪ್ರಾಚೀನವಾದ ಶ್ರೀಭೂತರಾಜರ ಚಾವಡಿಯ ಜೀರ್ಣೋದ್ಧಾರದ ಅಂಗವಾಗಿ ನಿನ್ನೆ ( 27.5.2024 ಸೋಮವಾರ ) ಪರಮಪೂಜ್ಯ
ಶ್ರೀಶ್ರೀಶ್ರೀ ವಿಶ್ವವಲ್ಲಭ ತೀರ್ಥರು ಭೂತರಾಜರ ಸಾನ್ನಿಧ್ಯ ಸಂಕೋಚವನ್ನು ಮಾಡಿ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದರು….ಈ ಸಂಧರ್ಭದಲ್ಲಿ ಶ್ರೀಮಠದ ಭಕ್ತರು – ಉಂಡಾರಿನ ಗಣ್ಯರು ಉಪಸ್ಥಿತರಿದ್ದರು…
