
ಮುಂಬಯಿ ಮೇ 31.ಮಹಾರಾಷ್ಟ್ರ ರಾಜ್ಯ , 2023-24ರ ಶೈಕ್ಷಣಿಕ ವರ್ಷದ ಎಚ್ ಎಸ್ ಸಿ (12ನೇ ತರಗತಿ ) ಪರೀಕ್ಷೆಯಲ್ಲಿ ಪ್ರಕಾಶ್ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು,ಕಾಂದಿವಲಿ ಪಶ್ಚಿಮದ ವಿದ್ಯಾರ್ಥಿನಿ. ಸಾಧಿಕಾ ಅಮಿತ್ ಶೆಟ್ಟಿ ಶೇ.89.17% ಅಂಕ.ಲಭಿಸಿದೆ.
ಈಕೆ ಡಾ.ಅಮಿತ್ ಮಂಜುನಾಥ ಶೆಟ್ಟಿ ಮತ್ತುವೀಣಾ ಅಮಿತ್ ಶೆಟ್ಟಿ. ದಂಪತಿಯ ಪುತ್ರಿ.