
ಮುಂಬಯಿ ಜೂ ,2. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆದಿಮಠವೆಂದು ಪರಿಗಣಿಸಲ್ಪಟ್ಟ ಶ್ರೀ ಗೌಡಪಾದಾಚಾರ್ಯ ಕೈವಲ್ಯ ಮಠ, ಪೊಂಡಾ, ಗೋವಾದ 77ನೇ ಯತಿವಾರ್ಯರಾದ ಪರಮಪೂಜ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಯಾವರ ದಿವ್ಯ ಚರಣ ಕಮಲಗಳಲ್ಲಿ ಪಾದಪೂಜೆ ಶನಿವಾರ,ಜೂ 25. ರಂದು ಅರ್ಪಿಸಿದರು.







ಬೆಳಿಗ್ಗೆ ಭಜನೆಗಳ ಬಳಿಕ ಕವಳೆ ಮಠದ ಆರಾಧ್ಯ ದೇವತೆ ಶ್ರೀ ಭವಾನಿಶಂಕರ ದೇವರ ಹಾಗೂ ಕಾಳಿಕಾ ಮಾತೆ/ಶಾಂತಾದುರ್ಗಾ ದೇವಿಗೆ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಕ್ತಿ ಪೂರ್ವಕವಾಗಿ ಆರತಿ ಸಮರ್ಪಿಸಿದರು, ತೀರ್ಥ ಪ್ರಸಾದ ನೀಡಿದರು.
ಸಹೃದಯಿ ಸದಸ್ಯರು, ಸಂಸ್ಥೆಯ ಪದಾಧಿಕಾರಿಗಳು ಭಿಕ್ಷಾ ಸೇವೆ, ಪಾದಪೂಜೆ ಮತ್ತು ಇನ್ನಿತರ ಸೇವೆಗಳನ್ನು ಸಲ್ಲಿಸಿ ಗುರುಗಳಿಂದ ಪ್ರಸಾದ ಹಾಗೂ ದೇವ್ ಗುರು ಅನುಗ್ರಹಗಳನ್ನು ಪಡೆದರು.
ಈ ಸಂದರ್ಭದಲ್ಲಿ GSB sabha, Mulund ವತಿಯಿಂದ ಶ್ರೀ ಬಾಳಿಗಾಮಮ್, ಶ್ರೀ ಪಡಿಯಾರ ಮಾಮ, ಶ್ರೀ ಗಣೇಶ್ ರಾವ್, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.ಕವ ಮಠದ ವತಿಯಿಂದ ಪ್ರಮೋದ್ gaayatonde, ತೋನ್ಸೆ ವೆಂಕಟೇಶ್ ಶೆಣೈ, phadnis, Samir Nadkarni, Smt Gayatonde, chintamani Nafakarni, kamalaksha Saraf ( PRO ), ravindra shanbhag ಇನ್ನಿತರರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕರಾದ ಶಶಿಕಾಂತ್ ನಾಯಕರು ಪೂಜಾ ವಿಧಿಯಲ್ಲಿ ಸಹಕರಿಸಿದರು.