July 23, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿಯ 2025 – 2028ರ ಅವಧಿಗೆ  ಆಡಳಿತ ಮಂಡಳಿಗೆ ಪದಾಧಿಕಾರಿಗಳು ಆಯ್ಕೆ







     

ಮುಂಬಯಿ ಜು :   ಮುಂಬಾಯಿಯ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಯಾದ ಕರ್ನಾಟಕ ರಾಜ್ಯ ಪ್ರಶಸ್ತಿ 2012 ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿಯ 2025 – 2028ರ ಮೂರು ವರ್ಷ ಗಳ ಅವಧಿಗೆ  ಆಡಳಿತ ಮಂಡಳಿ ರಚನೆಯಾಗಿದ್ದು ಮಂಡಳಿಯ 40ನೇ ಅಧ್ಯಕ್ಷ ರಾಗಿ  ಅಂಬಲ್ಪಾಡಿ  ಗಣೇಶ್ ಕಾಂಚನ್, ಉಪಾಧ್ಯಕ್ಷರಾಗಿ  ಬೈಕಂಪಾಡಿ ಬಿ. ಕೆ. ಪ್ರಕಾಶ್ ಮತ್ತು ಒಡೆಯರಬೆಟ್ಟು ಅಶೋಕ ಎಸ್. ಸುವರ್ಣ,

ಪ್ರಧಾನ ಕಾರ್ಯದರ್ಶಿ ಯಾಗಿ ಬಪ್ಪನಾಡು ದಿಲೀಪ್ ಕುಮಾರ್  ಮೂಲ್ಕಿ, ಜತೆ ಕಾರ್ಯದರ್ಶಿಗಳಾಗಿ  ಬಪ್ಪನಾಡು ಪ್ರೀತಿ ಹರೀಶ್ ಶ್ರೀಯಾನ್,  ಪೊಲಿಪು ದಯಾವತಿ ಎಂ. ಸುವರ್ಣ ಮತ್ತು ಕಲ್ಯಾಣಪುರ  ಪ್ರಶಾಂತ್ ತಿಂಗಳಾಯ, ಪ್ರಧಾನ ಕೋಶಾಧಿಕಾರಿಯಾಗಿ ಕದಿಕೆ ದೇವ್ ರಾಜ್  ಎಚ್. ಕುಂದರ್, ಜತೆ ಕೋಶಾಧಿಕಾರಿಗಳಾಗಿ ಗುಡ್ಡೆ ಕೊಪ್ಪಲ ಚಂದ್ರಕಾಂತ್ ಪಿ. ಸಾಲ್ಯಾನ್ ಮತ್ತು ಕುಳಾಯಿ  ಹರೀಶ್ ಡಿ. ಸುವರ್ಣ 

ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ರಾಗಿ  ಬೆಂಗರೆ ಅಜಿತ್ ಜಿ. ಸುವರ್ಣ, ಸಮಾಜ ಕಲ್ಯಾಣ  ಸಮಿತಿ ಕಾರ್ಯಾಧ್ಯಕ್ಷ ರಾಗಿ  ಕಣ್ಣಂಗಾರ್ ಡಿ. ಬಿ. ಪುತ್ರನ್, ಕಟ್ಟಡ ನಿರ್ವಹಣೆ  ಮತ್ತು ಸೊತ್ತು  ಸಮಿತಿ ಕಾರ್ಯಾಧ್ಯಕ್ಷರಾಗಿ  ಬೈಕಂಪಾಡಿ ಧರ್ಮೇಶ್ ಜಿ. ಪುತ್ರನ್, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾಗಿ ಹೊಯ್ಗೆ ಬಜಾರ್ ಮನ ಮೋಹನ್  ವೈ. ಕರ್ಕೇರ, ಮೊಗವೀರ ಕನ್ನಡ ಮಾಸಿಕ ಸಮಿತಿಯ ಕಾರ್ಯಾಧ್ಯಕ್ಷ ರಾಗಿ ಕಾಪು  ಪುರುಷೋತ್ತಮ ಎಲ್. ಕರ್ಕೇರ,ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷ ರಾಗಿ  ಎರ್ಮಾಳ್ ಬಡಾ ಚಂದ್ರಶೇಖರ್ ಎಸ್. ಕರ್ಕೇರ, ಕಾನೂನು ಮತ್ತು ಚಾರಿಟಿ ಕಚೇರಿ ಸಮಿತಿ ಕಾರ್ಯಧ್ಯಕ್ಷ ರಾಗಿ  ಮೂಲ್ಕಿ ವರದರಾಜ್ ಎಸ್. ಶ್ರೀಯಾನ್, ಸದಸ್ಯ ತನ ಸಮಿತಿ ಕಾರ್ಯಾಧ್ಯಕ್ಷರಾಗಿ ಉಚ್ಚಿಲ ಕುಮಾರ್ ಕೆ. ಮೆಂಡನ್,

ಆಡಳಿತ ಸಮಿತಿ ಸದಸ್ಯ ರಾಗಿ  ಉದ್ಯಾವರ ಹೇಮಲತಾ ಶಶಿಧರ 

ಹೆಜಮಾಡಿ ಕಿರಣ್ ಎಸ್. ಮೆಂಡನ್, ಕಾಡಿಪಟ್ಣ ಪ್ರಜ್ವಲ್ ಡಿ. ಸಾಲ್ಯಾನ್, ಕಾಡಿಪಟ್ಣ ಮಹೇಂದ್ರ ಜಿ. ಕಾಂಚನ್, ಎರ್ಮಾಳ್ ಬಡಾ ರವಿರಾಜ್ ಎಚ್. ಕುಂದರ್, ಹೊಸಬೆಟ್ಟು ಅರುಣ್ ಕುಮಾರ್ ಎಚ್.

ಚಿತ್ರಾಪು ರಾಜೇಶ್ ಎಸ್. ಪುತ್ರನ್, ಕುಳಾಯಿ ವಜ್ರಕಾಂತ್ ಬಿ. ಕುಂದರ್, ಕೊಕ್ಕರ್ಣೆ ಸಂತೋಷ ಬಿ. ಕೋಟ್ಯಾನ್, ಕಿರಿ ಮಂಜೇಶ್ವರ ಅರವಿಂದ್ ಪುತ್ರನ್,

ಮೊಗವೀರ ಪತ್ರಿಕೆಯ ಗೌ. ಮ್ಯಾನೇಜರ್  ಆಗಿ ಚಿತ್ರಾಪು ಪ್ರಮೋದ್ ಆರ್. ಪುತ್ರನ್, ಮಹಿಳಾ ವಿಭಾಗ ದ  ಬೈಕಂಪಾಡಿ  ನೀವೆದಿತ ಬಿ. ಸಾಲ್ಯಾನ್ ((ಛೇರ್ಮನ್ ಮಹಿಳಾ ವಿಭಾಗ)

ಕಾರ್ಯದರ್ಶಿಎರ್ಮಾಳ್ ಬಡಾ  ರಾಜೇಶ್ವರಿ ಉಪ್ಪೊರು,

ಮೊಗವೀರ ಕನ್ನಡ ಮಾಸಿಕ ಸಂಪಾದಕರಾಗಿ  ಅಶೋಕ್ ಸುವರ್ಣ ಮರು ಆಯ್ಕೆ ಆಗಿರುವರು



Related posts

ವಸಾಯಿ ತಾಲೂಕು ಮೊಗವೀರ ಸಂಘ (ರಿ.) ವತಿಯಿಂದ ಸಮುದಾಯ ಪಿಕ್ನಿಕ್ ಯಶಸ್ವಿಯಾಗಿ ಆಯೋಜನೆ

Mumbai News Desk

ಮುಂಬೈ ಒತ್ತೆಯಾಳು ಬಿಕ್ಕಟ್ಟಿನ ಹಿಂದಿನ ವ್ಯಕ್ತಿ ರೋಹಿತ್ ಆರ್ಯ ಯಾರು? ಆತನ ಹಿನ್ನೆಲೆ ಏನು?

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ನೈಗಾಂವ್ – ವಿರಾರ್ ಶಾಖೆ: ನೂತನ ಪದಾಧಿಕಾರಿಗಳ ಆಯ್ಕೆ

Mumbai News Desk

ದಹಿಸರ್ ಶ್ರೀ ಕಾಶೀಮಠದಲ್ಲಿ ಕೊಂಕಣಿಯಲ್ಲಿ ಯಕ್ಷಗಾನ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ತನಿಷ್ ಸಂತೋಷ್ ಪೂಜಾರಿಗೆ ಶೇ.92.60 ಅಂಕ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮಲಾಡ್ ಕೊಂಕಣಿ ಪಾಡದಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆ .

Mumbai News Desk