23.5 C
Karnataka
April 4, 2025
ಪ್ರಕಟಣೆ

ಮಲಾಡ್ ಪೂರ್ವ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಜೂ 6 ರಂದು ಶನಿ ಜಯಂತಿ ಉತ್ಸವ



ಮುಂಬಯಿ  ಜೂ4.ಮಹಾನಗರದಲ್ಲಿ ಭಕ್ತಿ ಕೇಂದ್ರ ವಾದ ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್ ಇಲ್ಲಿ  ೬ -೬ ೨೦೨೪ ನೇ ಗುರುವಾರ ಬೆಳಿಗ್ಗೆ ೭.೩೦ ರಿಂದ ಸಂಜೆ ೮.೩೦ ರ ತನಕ ಶ್ರೀ   ಶನಿ ಜಯಂತಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷವಾಗಿ ಬೆಳಿಗ್ಗೆ ೭.೩೦ ಕ್ಕೆ ಹೋಮ ನಂತರ ಮಹಾ ಅಭಿಷೇಕ ಶ್ರೀ ಶನಿದೇವರಿಗೆ ಜರಗಲಿದೆ, ನಂತರ ಪ್ರಸಾದ ವಿತರಣೆ. ಸಂಜೆ ೫ ಕ್ಕೆ ಭಜನಾ ಮತ್ತು ಕೀರ್ತನ ಕಾರ್ಯಕ್ರಮ ಹಾಗು ದೇವರ ಪಾಲಕಿ ಮೆರವಣಿಗೆಯ ಬಳಿಕ  ಸಾಮೂಹಿಕ ತಿಲ ದೀಪೋತ್ಸವ ಸಂತ್ ಫ್ರಾನ್ಸಿಸ್ ಹೈ ಸ್ಕೂಲ್ ಮೈದಾನದಲ್ಲಿ ಸಂಜೆ ೭.೩೦ ರಿಂದ ೮.೩೦ ರ ವರೆಗೆ ಜರಗಲಿದೆ. 

 ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಸೇವೆಯಲ್ಲಿ ಪಾಲ್ಗೊಂಡು ದೇವರ ಗಂಧ ಪ್ರಸಾದ ವನ್ನು ಪಡೆದು ಪುನೀತರಾಗಬೇಕಾಗಿ ಶ್ರೀ ಶನಿ ಪೂಜಾ ಸಮಿತಿಯ ಪರವಾಗಿ ಅಧ್ಯಕ್ಶರು  ಶ್ರೀನಿವಾಸ್ ಸಾಪಲ್ಯ, ಉಪಾದ್ಯಕ್ಶರುಗಳದ ವಿಶ್ವನಾಥ್ ಪೇತ್ರಿ ,  ರಮೇಶ್ ಆಚಾರ್ಯ, ಪ್ರದಾನ ಕಾರ್ಯದರ್ಶಿ  ಸಂತೋಷ್ ಶೆಟ್ಟಿ ಜೊತೆ ಕಾರ್ಯದರ್ಶಿಗಳದ  ಆನಂದ್ ಕೋಟ್ಯಾನ್.

  ಶಾಲಿನಿ ಶೆಟ್ಟಿ, ಮತ್ತು ಕೋಶಾಧಿಕಾರಿ  ಹರೀಶ್ ಸಾಲಿಯಾನ್ ಮತ್ತು ಜೊತೆ ಕೋಶಾಧಿಕಾರಿಗಳದ  ಚಂದ್ರಕುಮಾರ್ ಶೆಟ್ಟಿ ಮತ್ತು  ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ   ಶೀತಲ್ ಕೋಟ್ಯಾನ್, ಪ್ರದಾನ ಅರ್ಚಕರು  ರಾಘವೇಂದ್ರ ತುಂಗಾ ಭಟ್ ಮತ್ತು ಅರ್ಚಕ ನಾರಾಯಣ್ ಭಟ್, ಸಲಹೆಗಾರರು  ನಾರಾಯಣ್ ಶೆಟ್ಟಿ , ಬಾಬು ಚಂದನ್, ಏ . ಕೆ . ದೇವಾಡಿಗ, ಆರ್. ಎಚ್ . ರಾವ್ ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗ ವಿನಂತಿಸಿದ್ದಾರೆ.

Related posts

ತುಳುಕೂಟ ಫೌಂಡೇಶನ್  ಮಹಿಳಾ ವಿಭಾಗ, ಜೂನ್ 21 ರಂದು ಯೋಗ ದಿನಾಚರಣೆ ,

Mumbai News Desk

ವಿಶ್ವಬಂಟರ ಸಮ್ಮೇಳನದಲ್ಲಿ  ಸ್ವಾಮೀಜಿಗಳ ಸಮಾಗಮ.

Chandrahas

ಮಕರ ಜ್ಯೋತಿ ಫೌಂಡೇಶನ್ ಸಾಯನ್ ಕೋಲಿವಾಡ : ಅಗಸ್ಟ್ 23 ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ಹಳದಿ ಕುಂಕುಮ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ಅಕ್ಟೋಬರ್ 27ರಂದು 57 ನೇ ವಾರ್ಷಿಕ ಮಹಾಸಭೆ.   

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ, ಫೆ.10ರಂದು ಬೆಳ್ಳಿಹಬ್ಬದ ಅಂಗವಾಗಿ ಶ್ರೀ ಶನಿ ಮಹಾಪೂ ಜೆ.

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ,ಫೆ. 15ರಂದು, 26ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಮಹಾಪೂಜೆ

Mumbai News Desk