30.5 C
Mumbai
June 8, 2026
Mumbai News Kannada
ಪ್ರಕಟಣೆ

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಎ. 12ಕ್ಕೆ ಏಕಾಹ ಭಜನೆ






ಮುಂಬೈಯ ಪ್ರತಿಷ್ಟಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಇದರ ಆಡಳಿತ ಸಮಿತಿ ಮತ್ತು ಉಪ ಸಮಿತಿಗಳ ಸಹಕಾರದೊಂದಿಗೆ ಧಾರ್ಮಿಕ ಸಮಿತಿಯ ಸಂಯೋಜನೆಯಲ್ಲಿ ಏಕಾಹ ಭಜನೆ ಏಪ್ರಿಲ್ 12ರ, ಶನಿವಾರ, ಥಾಣೆ ಪಶ್ಚಿಮ, ನೌಪಾಡ ಗಾಂದೇವಿ ಮೈದಾನದ ಬಳಿಯ ಮುಕುಂದ್ ನಾಥು ಪಥ್, ಮಾನ್ಸಿ ಸಂಕಿರ್ಣದ ಸಂಘದ ಕಛೇರಿಯಲ್ಲಿ ಬೆಳಿಗ್ಗೆ 7ರಿಂದ ಸಂಜೆ 7ರ ತನಕ ಜರಗಲಿದೆ.


ಭಜನಾ ಸಂಕೀರ್ತನದಲ್ಲಿ ಭಾಗವಹಿಸುವ ತಂಡಗಳು :

ಬೆಳಿಗ್ಗೆ 7ರಿಂದ 9 – ಬಿಲ್ಲವ ಸೇವಾ ಸಂಘ ಕುಂದಾಪುರ ( ನಾರಾಯಣ ಗುರು ಭಜನಾ ಮಂಡಳಿ )
9 ರಿಂದ 9. 50 – ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೋಳಿವಾಡ ಥಾಣೆ (ಪೂರ್ವ)

  1. 50ರಿಂದ 10.40 – ಗೋಡ್ ಬಂದರ್ ರೋಡ್ ಕನ್ನಡ ಸಂಘ ಥಾಣೆ( ಪಶ್ಚಿಮ )
    10.40 ರಿಂದ 11:30 – ಶ್ರೀ ಅಯ್ಯಪ್ಪ ಸೇವ ಸಮಿತಿ ಐರೋಲಿ
    11.30 ರಿಂದ 12.20 – ಶ್ರೀ ನಾರಾಯಣಗುರು ಭಜನಾ ಮಂಡಳಿ ಥಾಣೆ (ಪಶ್ಚಿಮ )
  2. 20 ರಿಂದ 1. 10 – ಶ್ರೀ ನಾರಾಯಣಗುರು ಭಜನಾ ಮಂಡಳಿ ಬಾಂಡುಪ್ (ಪ)
  3. 10 ರಿಂದ 2.00 – ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಸಾಕಿನಾಕ ಅಂಧೇರಿ
    2 ರಿಂದ 2. 50 – ಶ್ರೀ ಜಗದಂಬಾ ಕಾಳಭೈರವ ಭಜನಾ ಮಂಡಳಿ ಜೋಗಶ್ವರಿ (ಪೂರ್ವ )
    2.50 ರಿಂದ 3. 40 – ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಶನ್ ನಗರ ಥಾಣೆ (ಪಶ್ಚಿಮ )
    3.40 ರಿಂದ 4.30 – ನವೋದಯ ಕನ್ನಡ ಸಂಘ ಥಾಣೆ (ಪಶ್ಚಿಮ )
    4.30 ರಿಂದ 5.20 – ವರ್ತಕ ನಗರ ಕನ್ನಡ ಸಂಘ ಥಾಣೆ ಪಶ್ಚಿಮ
  4. 20 ರಿಂದ 6.10 – ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ, ಜರಿಮರಿ
    6.10ರಿಂದ 7.00 – ಬಿಲ್ಲವ ಸೇವಾ ಸಂಘ ಕುಂದಾಪುರ (ನಾರಾಯಣ ಗುರು ಭಜನಾ ಮಂಡಳಿ )
    ಸಂಜೆ 7ಕ್ಕೆ ಮಂಗಳೋತ್ಸವ.
    ಸಂಘದ ಗೌರವಾಧ್ಯಕ್ಷರಾದ ಸುರೇಶ್ ಎಸ್ ಪೂಜಾರಿ, ಅಧ್ಯಕ್ಷ ಸಿ ಎ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಸಿ ಪೂಜಾರಿ, ಗೌರವ ಕೋಶಾಧಿಕಾರಿ ಭಾಸ್ಕರ್ ಕೆ ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯಧ್ಯಕ್ಷ ಅಶೋಕ್ ಎನ್ ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯದರ್ಶಿ ಹರೇಶ್ ಹೊಕ್ಕೋಳಿ, ಭಜನಾ ಮಂಡಳಿಯ ಸಂಚಾಲಕ ನಾಗರಾಜ್ ಎಂ ಪೂಜಾರಿ, ಭಜನಾ ಮಂಡಳಿಯ ಸಹ ಸಂಚಾಲಕ ಸುಧಾಕರ್ ಪಿ ಆಲೂರು, ಅರ್ಚಕರಾದ ಶಂಕರ್ ಎಂ ಪೂಜಾರಿ, ತಾವೆಲ್ಲರೂ ಈ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಗುರುದೇವರ ಕಫ ಕಟ್ಟಾಕ್ಷಕ್ಕೆ ಪಾತ್ರರಾಗಿ ತೀರ್ಥ ಪ್ರಸಾದವನ್ನು ಸ್ವೀಕರಿಸುವಂತೆ ವಿನಂತಿಸಿದ್ದಾರೆ.

ವಿಶೇಷ ಸೂಚನೆ : ಗುರು ಪೂಜೆ ನೀಡಲು ಇಚ್ಛಿಸುವವರು ರೂಪಾಯಿ 300/ ನೀಡಿ ರಶೀದಿ ಪಡೆದುಕೊಳ್ಳಬೇಕಾಗಿ ವಿನಂತಿ.



Related posts

ಜೂ. 23ಕ್ಕೆ ಸಾರಂತಾಯ ಗರೋಡಿ, ಉಲ್ಲಾಯ ದೈವಸ್ಥಾನ, ಸಸಿಹಿತ್ಲು, ಇದರ ಜೀರ್ಣೋದ್ಧಾರದ ಸಭೆ,

Mumbai News Desk

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು ಮೂಡಬಿದಿರೆ : ಮೇ.3-4 ಶತಮಾನೋತ್ಸವ ಸಂಭ್ರಮ

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ನ. 16ರಂದು ಸ್ವಚ್ಛತಾ ಅಭಿಯಾನ

Mumbai News Desk

ಮುಂಬಯಿ ವಿವಿ ಕನ್ನಡ ವಿಭಾಗ: ಮಾ. 20ರಂದು ಪ್ರಭಾಕರ ದೇವಾಡಿಗ ಆರೂರು ಅವರ ‘ಲಲಿತ ರಂಗ ಗುಣನಾಯಕ’ ಕೃತಿ ಲೋಕಾರ್ಪಣೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ‌ ಸ್ಥಳೀಯ ಕಚೇರಿ:ಸೆ.13 ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ

Mumbai News Desk

ಜ.5 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ.

Mumbai News Desk