May 9, 2026
Mumbai News Kannada
ಮುಂಬಯಿ

12ನೇ ತರಗತಿಯ ಪರೀಕ್ಷೆಯಲ್ಲಿ. ಅನನ್ಯ ಬಿ ಕುಲಾಲ್. ಶೇ  86.50% 





ಮುಂಬಯಿ ಜೂ 6. ಐರೋಲಿ ಆರ್ಯ ಗುರುಕುಲ ಅಂತರಾಷ್ಟ್ರೀಯ ಕಾಲೇಜು ನವಿದ್ಯಾರ್ಥಿನಿ ಅನನ್ಯ ಬಿ ಕುಲಾಲ್.

ಗೆ 2023-24ರ ಮಹಾರಾಷ್ಟ್ರ ಎಚ್. ಎಸ್. ಸಿ . (- 12ನೇ ತರಗತಿ)  ಅನನ್ಯ ಬಿ ಕುಲಾಲ್:ಶೇ  86.50% ಗಳಿಸಿ ಉತ್ತಿರ್ಣರಾಗಿರುತ್ತಾರೆ. 

ಈಕೆ ಘಾಟ್ಕೋಪರ್ ಪೂರ್ವ. ದಿ. ಬಾಬು ಕುಲಾಲ್ ಮತ್ತು. ಸುಮತಿ ಬಿ ಕುಲಾಲ್  ದಂಪತಿಯ ಪುತ್ರಿ.



Related posts

ಮೀರಾರೋಡ್ ಬ್ರಹ್ಮ ಮಂದಿರದಲ್ಲಿ ಬಾಲ ಭಜನೆ, ಶಾರದಾ ಪೂಜೆ.

Mumbai News Desk

ಮಲಾಡ್ ಪೂರ್ವ  ಶನಿ ಮಂದಿರದ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ,

Mumbai News Desk

ಕರ್ನಾಟಕ ಸಂಘ ಪನ್ವೆಲ್ ವಾರ್ಷಿಕೋತ್ಸವ,

Mumbai News Desk

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಅದ್ದೂರಿಯ ಬೆಳ್ಳಿ ಹಬ್ಬ ಸಮಾರಂಭ

Mumbai News Desk

ಕರುನಾಡ ಸಿರಿ ವಾರ್ಷಿಕ ಕ್ರೀಡಾಕೂಟ ಯಶಸ್ವಿ ಸಂಪನ್ನ.

Mumbai News Desk

ಜೇಷ್ಠ ನಾಗರಿಕರಿಗಾಗಿ ಆಯೋಜಿಸಿದ ವಿಶಿಷ್ಟ ಕಾರ್ಯಕ್ರಮ ” ಪಿಂದಣಿಗೆದ ತುಪ್ಪೆ”

Mumbai News Desk