
ಮುಂಬಯಿ ಜು. 2: ಕಾಪು ಮಜಲಗುತ್ತಿನ ನಡಿಕೆರೆ ಕೃಷ್ಣ ಶೆಟ್ಟಿ (79) ಅವರು ಜು. 1ರಂದು ಮಲಾಡ್ ಪಶ್ಚಿಮದ ಲಿಂಕ್ ರೋಡ್ ನಲ್ಲಿರುವ ನಿವಾಸದಲ್ಲಿ ನಿಧನವಾಗಿದ್ದಾರೆ.
ಮೃತರು ಪತ್ನಿ ಪುಷ್ಪ ಶೆಟ್ಟಿ. ಪುತ್ರ ಚೇತನ್ ಕೆ ಶೆಟ್ಟಿ ಮತ್ತು ಪುತ್ರಿ ಗೀತಾ ವಿನಾಯಕ್ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕೃಷ್ಣ ಶೆಟ್ಟಿ ಅವರು ಇಂಡಿಯನ್ ಆಯಿಲ್ ಕಂಪೆನಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು.
ಅವರು ಊರಿನಲ್ಲಿ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದರು. ಮುಂಬಯಿಯ ಕನ್ನಡ ಸಂಘ ಸಂಸ್ಥೆಗಳಲ್ಲಿ ಸೇವಾಕಾರಿಗಳಲ್ಲಿ ಗುರುತಿಸಿಕೊಂಡವರು.
ವಸಯಿಯ ಉದ್ಯಮಿ ಅಶೋಕ್ ಶೆಟ್ಟಿ ಪೇರ್ಮುದೆ ಯವರ ಬಾವ,