
ಮುಂಬಯಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಿನಲ್ಲಿ ನಡೆಸಿದ ಚಾರ್ಟೆಡ್ ಅಕೌಂಟೆನ್ಸಿ (ಸಿಎ) ಅಂತಿಮ ಪರೀಕ್ಷೆಯಲ್ಲಿ ಡೊಂಬಿವಲಿ ಪಶ್ಚಿಮ ನಿವಾಸಿ, ಸ್ನೇಹ ಶಿವಪ್ಪ ಮೊಗವೀರ ಇವರು ಉತ್ತೀರ್ಣರಾಗಿದ್ದಾರೆ.
ಈಕೆ ಡೊಂಬಿವಲಿ ಪಶ್ಚಿಮದ ನಿವಾಸಿಗಳಾದ ಮೂಲತಃ ಪಡುವರಿ ಬೈಂದೂರು ಸಿಂಡಿ ಮನೆ ಶಿವಪ್ಪ ಮೊಗವೀರ ಮತ್ತು ಮಲ್ಲಿಕಾ ದಂಪತಿಗಳ ಪುತ್ರಿ .