
ಮುಂಬಯಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಿನಲ್ಲಿ ನಡೆಸಿದ ಚಾರ್ಟೆಡ್ ಅಕೌಂಟೆನ್ಸಿ (ಸಿಎ) ಅಂತಿಮ ಪರೀಕ್ಷೆಯಲ್ಲಿ ಥಾಣೆಯ ಕೃಷ್ಣ ಎಸೋಸಿಯೇಟ್ಸ್ ನ ಅನುಷಾ ಎ ಕರ್ಕೇರ ಇವರು ಉತ್ತೀರ್ಣರಾಗಿದ್ದಾರೆ.
ಈಕೆ ಬಾಂಡೂಪ್ ನಿವಾಸಿ ಮೂಲತಃ ನಿಟ್ಟೆ ಬೋರ್ಗಲ್ ಗುಡ್ಡೆ ವೇದೋಟ್ಟು ಮನೆ ಅಚ್ಯುತ ಕರ್ಕೇರ ಮತ್ತು ಮೂಲ್ಕಿ – ಮಟ್ಟು ಕಮಲ ನಿವಾಸ ಯಶೋಧಾ ಕರ್ಕೇರ ದಂಪತಿಯ ಪುತ್ರಿ.