ಶ್ರೀ ಗುರುದೇವ ಸೇವಾ ಬಳಗ ಥಾಣೆಯ ಸದಸ್ಯರು ಆ ಯೋಜನೆಯಲ್ಲಿ. ಪರಮಪೂಜ್ಯ ಶ್ರೀಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ ಮತ್ತು ಸತ್ಸಂಗ ಕಾರ್ಯಕ್ರಮ ಜು 26 ಶುಕ್ರವಾರ ಸಂಜೆ 7 ರಿಂದ ಥಾಣೆ ಪಶ್ಚಿಮದ ಎಲ್.ಬಿ.ಎಸ್. ಮಾರ್ಗ,ರಹೇಜಾ ಗಾರ್ಡನ್ ಎದುರುಗಡೆಯ ಹೊಟೇಲ್ ವುಡ್‌ಲ್ಯಾಂಡ್ ರಿಟ್ರೇಟ್ ಸಭಾಗೃಹದಲ್ಲಿ, ನಡೆಯಲಿದೆ,
ಸಂಜೆ ಭಜನೆ ಆ ಬಳಿಕ ಪಾದಪೂಜೆ ಅನಂತರಾಭಕ್ತಾದಿಗಳಿಗೆ ಆಶೀರ್ವಚನ ನೀಡಲಿರುವರು.
ಈ ಶುಭ ಸಂದರ್ಭದಲ್ಲಿ ಭಕ್ತಾದಿಗಳಾದ ತಾವೆಲ್ಲರೂ ಬಂದು ಸ್ವಾಮೀಜಿ ಅವರಿಂದ ಮಂತ್ರಕ್ಷತೆ ಪಡೆದು ಕೃತಾರ್ಥರಾಗಬೇಕಾಗಿ ವಿನಂತಿಸುವ ಶ್ರೀ ಗುರುದೇವ ಸೇವಾ ಬಳಗ ಥಾಣೆಯ ಸದಸ್ಯರು