ಮುಂಬೈಯ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಹವ್ಯಕ ವೇಲ್ಪೇರ್ ಟ್ರಸ್ಟ್ ವತಿಯಿಂದ ಜುಲೈ 28, ಆದಿತ್ಯವಾರ ಸಂಜೆ 4 ಗಂಟೆಗೆ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ, ಇದರ ಕಲಾವಿದರಿಂದ ದಕ್ಷಯಜ್ಞ – ಶ್ರೀರಾಮ ದರ್ಶನ ಯಕ್ಷಗಾನ ಪ್ರದರ್ಶನ ಐರೋಲಿಯ ಮೆಹತಾ ಕಾಲೇಜ್ ಸಭಾಗ್ರಹದಲ್ಲಿ ನಡೆಯಲಿದೆ.
ಯಕ್ಷಗಾನದಲ್ಲಿ ಅತಿಥಿ ಕಲಾವಿದರುಗಳಾಗಿ ಕೊಳಗಿ ಕೇಶವ ಹೆಗಡೆ, ಬಳ್ಕೂರು ಕೃಷ್ಣಯಾಜಿ, ನೀಲ್ಕೊಡು ಶಂಕರ ಹೆಗಡೆ ಭಾಗವಹಿಸಲಿರುವರು.
ಸಮಾಜ ಬಾಂದವರು, ಯಕ್ಷಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಯಕ್ಷಗಾನ ಪ್ರದರ್ಶನ ಯಶಸ್ಸುಗೊಳಿಸುವಂತ್ತೆ, ಕಾರ್ಯಕ್ರಮದ ಸಂಯೋಜಕರಾದ ಹವ್ಯಕ ವೆಲ್ಫೇರ್ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.

previous post