24.7 C
Karnataka
April 3, 2025
ಪ್ರಕಟಣೆ

ಆಗಸ್ಟ್ 9 ರಂದು ಶ್ರೀ ಜಗದಂಬ ಮಂದಿರ(ರಿ), ದಲ್ಲಿ ನಾಗರ ಪಂಚಮಿ ಉತ್ಸವ



ಡೊಂಬಿವಲಿ ಯಕ್ಷಕಲಾ ಸಂಸ್ಥೆ ಸಂಚಲಕತ್ವದ ಶ್ರೀ ಜಗದಂಬ ಮಂದಿರದಲ್ಲಿ ವರ್ಷಂಪ್ರತಿ ಜರಗುವ
ನಾಗರ ಪಂಚಮಿ ಉತ್ಸವವು
ಇದೇ ಬರುವ ತಾ. 9/08/2024 ಶುಕ್ರವಾರ ಬೆಳ್ಳಿಗೆ 8.00ರಿಂದ ಶ್ರೀ ಜಗದಂಬ ಮಂದಿರದಲ್ಲಿ ಜರಗಲಿದೆ.

ಈ ಪ್ರಯುಕ್ತ ಬೆಳಿಗ್ಗೆ 8.00ಗಂಟೆಗೆ ನಿತ್ಯ ಪೂಜೆ ಪಂಚಾಮೃತ ಅಭಿಷೇಕ ಸೀಯಾಳ ಅಭಿಷೇಕ 9.00 ಗಂಟೆಗೆ ಪ್ರದಾನ ಹೋಮ 10.00ರಿಂದ ನಾಗತನು ಅಭಿಷೇಕ 11.00ಗಂಟೆಗೆ ಆಶ್ಲೇಷಾ ಬಲಿ 12.00 ಗಂಟೆಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಮದ್ಯಾಹ್ನ 1.00ಗಂಟೆಗೆ ಸರಿಯಾಗಿ ಅನ್ನಸಂತರ್ಪಣೆ ಜರಗಲಿದೆ.

ಈ ನಿಮಿತ್ತ ಭಕ್ತಾಭಿಮಾನಿಗಳು ಈ ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಜಗದಂಬ ಅಮ್ಮನವರು, ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ನಾಗದೇವರು ಹಾಗೂ ನವಗ್ರಹ ದೇವರ ಅನುಗ್ರಹವನ್ನು ಪಡೆದು ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ಮಂದಿರದ ಪರವಾಗಿ ಗೌ. ಅಧ್ಯಕ್ಷರು, ಅಧ್ಯಕ್ಷರು, ಕಾರ್ಯಕಾರಿ ಸಮಿತಿ, ಮಹಿಳಾ ಸದಸ್ಯರು, ಯುವ ಸದಸ್ಯರು, ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.

ನಾಗತನು ಅಭಿಷೇಕ ಹಾಗೂ ಆಶ್ಲೇಷ ಬಲಿ ಸೇವೆ ಮಾಡುವ ಭಕ್ತರು ಮಂದಿರದ ಸೇವಾ ಕಚೇರಿಯಲ್ಲಿ ಪಾವತಿ ಮಾಡತಕ್ಕದ್ದು.
ಸೀಯಾಳ ಹಾಗೂ ಹಾಲು ಮಂದಿರದಲ್ಲಿ ಲಭ್ಯವಿದೆ
ಹೆಚ್ಚಿನ ಮಾಹಿತಿ ಹಾಗೂ ಪೂಜಾ ಸೇವೆಗೆ ಕರೆಮಾಡಬಹುದು.
ರವೀಂದ್ರ ಭಟ್ಟ (ಅರ್ಚಕರು) – 9380359549
ರಾಜೇಶ್ ಸಿ ಕೋಟ್ಯಾನ್ (ಕಾರ್ಯದರ್ಶಿ), – 9930026134
ದಿವಾಕರ್ ಜಿ ರೈ – (ಅಧ್ಯಕ್ಷರು) – 8828680320
ಸಂತೋಷ್ ಶೆಟ್ಟಿ – (ಖಜಾಂಜಿ) – 9819757038

ಸೂಚನೆ: ನಾಗದೋಷ ನಿವಾರಣೆ ಪೂಜೆ ಮಾಡುವ ಭಕ್ತರು ಮುಂಚಿತವಾಗಿ ತಿಳಿಸಬೇಕೆಂದು ವಿನಂತಿ.

Related posts

ಶ್ರೀ ಜಗದಂಬಾ ಮಂದಿರ ಡೊಂಬಿವಲಿ, ಫೆ. 26ಕ್ಕೆ ಮಹಾಶಿವರಾತ್ರಿ ಉತ್ಸವ

Mumbai News Desk

ರಂಗ ತರಬೇತಿ ಶಿಬಿರಕ್ಕೆ ಆಹ್ವಾನ

Mumbai News Desk

  ಜು 14; ಗೋರೆಗಾಂವ್ ಪೂರ್ವ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ  ಉಚಿತ ಆರೋಗ್ಯ, ಮತ್ತು ಕಣ್ಣಿನ ಪರೀಕ್ಷೆ

Mumbai News Desk

ನ 9ಮತ್ತು 10: ಮುಂಬಯಿಯಲ್ಲಿ ಶಿವಪುರ್ಸಾದ ಬಬ್ಬರ್ಯೆ ತುಳು ನಾಟಕ. ಮಾಯಾನಗರಿಯಲ್ಲಿ ಬಬ್ಬರ್ಯನ ಮಾಯೆ

Mumbai News Desk

ಮಾ 16 ; ಗೋರೆಗಾಂವ್ ಇರಾನಿ ಕೊಲನಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಯ 69ನೇ ವಾರ್ಷಿಕ ಮಹೋತ್ಸವ,

Mumbai News Desk

ಎ 4: ಮೀರಾ – ಭಾಯಂದರ್ ತುಳು – ಕನ್ನಡಿರಿಂದ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರಿಗೆ ಸನ್ಮಾನ.

Mumbai News Desk