
ಬಿಲ್ಲವರ
ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದಿನಾಂಕ 14.08.2024 ರಂದು ಸಂಜೆ 7 ಗಂಟೆಗೆ ಸರಿಯಾಗಿ ದಿವಂಗತ ಚೆನ್ನಪ್ಪ ಟಿ. ಸಾಲಿಯಾನ್ ರವರ ನಿಧನದ ಬಗ್ಗೆ ಶ್ರಧಾಂಜಲಿ ಸಭೆಯು ಜರಗಿತು.




ಸಿ.ಟಿ. ಸಾಲಿಯಾನ್ ರವರು ಬಿಲ್ಲವರ ಅಸೋಸಿಯೇಷನ್ ಗೆ ನೀಡಿದ ಕೊಡುಗೆ ಹಾಗೂ ಡೊಂಬಿವಲಿ ಸ್ಥಳೀಯ ಕಚೇರಿಗೆ ನೀಡಿದ ಸಹಕಾರವನ್ನು ಅಚ್ಚುಕಟ್ಟಾಗಿ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಎಕ್ಷರಾದ ಶ್ರೀಯುತ ಚಂದ್ರಹಾಸ್ ಪಾಲನ್ ರವರು ಸಭೆಗೆ ತಿಳಿಸಿದರು
ಸಭೆಗೆ ಹಾಜರಾಗಿದ್ದ ಸದಸ್ಯೆರ ಪರವಾಗಿ ಕೃಷ್ಣ ಪೂಜಾರಿ , ಜೆ. ಜೆ. ಕೋಟಿಯನ್ ಆರ್ .ಕೆ. ಸುವರ್ಣ ಪುರಂದರ ಪೂಜಾರಿ , ಈಶ್ವರ್ ಕೋಟಿಯನ್ , ಆನಂದ್ ಪೂಜಾರಿ ಯವರು ಮಾತನಾಡಿ ಶ್ರೀದಾಂಜಲಿ ಸಮರ್ಪಿಸಿದರು. ಕೂಡಿದ ಎಲ್ಲ ಬಂದು ಮಿತ್ರರು ಎರಡು ನಿಮಿಷದ ಮೌನ ಪ್ರಾರ್ಥನೆ ಗೈದರು. ಕೊನೆಯಲ್ಲಿ ಉಪ ಕಾರ್ಯದರ್ಶಿ ಕೃಷ್ಣ ಪೂಜಾರಿ ಧನ್ಯವಾದ ಸಮರ್ಪಿಸಿದರು .