
ಮುಂಬಯಿ ಮಹಾನಗರದ ಪ್ರತಿಷ್ಠಾ ಜಾತಿಗಳಲ್ಲಿ ಒಂದಾದ ಶ್ರೀ ರಜಕ ಸಂಘ ಮುಂಬಯಿ, (ರಿ) ಇದರ ಪ್ರಯೋಜಿತ್ವದ ಜಾತಿ ಬಾಂಧವರಿಂದ ಸ್ಥಾಪಿಸಲ್ಪಟ್ಟ ರಾಜಲಕ್ಷ್ಮಿ ಕೋ ಅಪೊರೇಟ್ ಕ್ರೆಡಿಟ್ ಸೊಸೈಟಿಯ 40ನೆಯ ವಾರ್ಷಿಕ ಮಹಾ ಸಭೆಯು, ಸೆಪ್ಟೆಂಬರ್ 1, ರವಿವಾರ ಬೆಳಿಗ್ಗೆ 10.00 ಘಂಟೆಗೆ ಸರಿಯಾಗಿ, ಮುಂಬಯಿಯ ದೇವಾಡಿಗ ಸಂಘ, ಹಾಲ್, ಕೈಲಾಶ್ ಲಸ್ಸಿ, ಹತ್ತಿರ,ದಾದರ್ ಪೂರ್ವ ,ಇಲ್ಲಿ, ಶ್ರೀಯುತ ಶಂಕರ್ ಕುಂದರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸೊಸೈಟಿಯ ಷೇರುದಾರರು , ಈ ವಾರ್ಷಿಕ ಮಹಾ ಸಭೆಗೆ , ಸರಿಯಾದ ಸಮಯಕ್ಕೆ ಹಾಜರಾಗಿದ್ದು, ಸಭೆಗೆ ಸಹಕಾರ ನೀಡಬೇಕೆಂದು, ಉಪಾಧ್ಯಕ್ಷೆ ನ್ಯಾಯವಾದಿ ಗೀತಾ ನಾರಾಯಣ್ ಕುಂದರ್, ಗೌರವ ಕಾರ್ಯದರ್ಶಿ ತುಕಾರಾಂ ಜಿ.ಮಡಿವಾಳ, ಗೌರವ ಕೋಶಾಧಿಕಾರಿ ರಮೇಶ್ ಪಲಿಮಾರ್ , ಕಾರ್ಯಕಾರಿ ಸದಸ್ಯರಾದ , ಪಿ. ನೀಲಯ ಗುಜರನ್, ಉಮೇಶ್ ಸಾಲ್ಯಾನ್, ನರೇಂದ್ರ ಅತ್ತಾವರ್, ಶಂಕರ್ ಸಾಲ್ಯಾನ್, ವಸಂತ್ ಮಡಿವಾಳ, ಸುರೇಶ್ ಸಾಲ್ಯಾನ್. ಹಾಗು, ವಿಜೇಶ್ ಕುಂದರ್ ಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.