


ಮುಂಬಯಿ . ಗೊರೆಗಾವ್ ಪೂರ್ವದ ನೆಸ್ಕೋ ಮೈದಾನದಲ್ಲಿ ನಡೆದIBBFF ActiveFit IFBB MR UNIVERSE 2024 ಇಂಡಿಯಾ ಚಾಂಪಿಯನ್ ಆಫ್ ಚಾಂಪಿಯನ್ಸ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಧನರಾಜ್ ಗಾಣಿಗ ಬಂಗಾರದ ಪದಕದೊಂದಿಗೆ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೂಲತ ಮಂಗಳೂರಿನವರಾಗಿದ್ದು ಶಮಂತ್ ಶೆಟ್ಟಿ ಅವರಿಂದ ತರಬೇತಿ ಪಡೆದಿದ್ದಾರೆ. ಇವರನ್ನು ಮಲಾಡ್ ಪೂರ್ವದ ಇರಾನಿ ಕೊಲೋನಿಯ ಶ್ರೀ ಶನಿಮಂದಿರದಲ್ಲಿ ವಿಶೇಷವಾಗಿ ಮಂದಿರದ ಅಧ್ಯಕ್ಷರಾದ ಮೋಹನ್ ಬಂಗೇರ. ಕಾರ್ಯದರ್ಶಿ ಹರಿಶ್ಚಂದ್ರ ಕರ್ಕೆರ ಗೌರವಿಸಿದರು.