30.5 C
Mumbai
June 8, 2026
Mumbai News Kannada
ಪ್ರಕಟಣೆ

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ





ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುವ ಮೂಲತ್ವ ದಸರಾ ಮಹೋತ್ಸವ ಕಾರ್ಯಕ್ರಮವು ತಾರೀಕು 3/10/24 ರಿಂದ 12/10/24 ರವರೆಗೆ ಮಂಗಳೂರು ಮೂಲತ್ವ ಸಾನಿಧ್ಯದಲ್ಲಿ ತಾರೆ ತೋಟ ಸುವರ್ಣ ರೆಸಿಡೆನ್ಸಿ ಇಲ್ಲಿ ನಡೆಯಲಿದೆ ಪ್ರತಿದಿನ ರಾತ್ರಿ ಸಾನಿಧ್ಯದಲ್ಲಿ ಪೂಜೆ, ಭಜನಾ ಸಂಕೀರ್ತನ ಧಾರ್ಮಿಕ ಕಾರ್ಯಕ್ರಮ ಅನ್ನದಾನವು ನಡೆಯಲಿದೆ ಎಂದು ಟ್ರಸ್ಟನ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಮೂಲತ್ವ ತಿಳಿಸಿ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಕಾರ್ಯಕ್ರಮದ ವಿವರ :
ತಾ. 3.10.24 ರಂದು ಬೆಳಿಗ್ಗೆ 6:00ಗೆ ತಾಯಿಯ ಮೂಲ ಮಂತ್ರ ದ ಯಾಗ , ಬೆಳ್ಳಿಗೆ 8:00 ಗಂಟೆಗೆ ತೆನೆ ಕಟ್ಟುವುದು, ಸಂಜೆ, 6ರಿಂದ 7.30ರ ತನಕ ಮೂಲತ್ವ ಕುಟುಂಬಸ್ಥರಿಂದ ಭಜನಾ ಸಂಕೀರ್ತಾನೆ.
ತಾ. 4.10.24 : ಸಂಜೆ 6ರಿಂದ 7.30 ರವಿ ಶಾಂತಿ ಮರೋಳಿ, ಪ್ರಧಾನ ಅರ್ಚಕರು ಇವರಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ
ತಾ 5.10.24 : ಸಂಜೆ 6ರಿಂದ ಶ್ರೀ ಆದಿಗುರು ಭಜನಾ ಮಂಡಳಿ ಕಾರ್ಮಿಕ ಕಾಲೋನಿ ಶಕ್ತಿನಗರ ಇವರಿಂದ ಭಜನಾ ಸಂಕೀರ್ತನ
ತಾ 6.10.24 : ಸಂಜೆ 6 ರಿಂದ ವೈಭವಿ ಭಜನಾ ಮಂಡಳಿ ಅವರಿಂದ ಭಜನ ಸಂಕೀರ್ತನ.
ತಾ 7.10.24 : ಸಂಜೆ 6ರಿಂದ ಶೇಷಶಯನ ಕುಣಿತ ಭಜನ ಮಂಡಳಿ ಬೈಕಂಪಾಡಿ ಇವರಿಂದ ಭಜನಾ ಸಂಕೀರ್ತನ
ತಾ. 8.10.24 : ಸಂಜೆ 6ರಿಂದ ಶ್ರೀರಾಮ ಭಜನಾ ಮಂದಿರ ಮುಲ್ಲಾಕಾಡು ಇವರಿಂದ ಭಜನಾ ಸಂಕೀರ್ತನ
ತಾ 9.10.24 : ಸಂಜೆ 6ರಿಂದ ಸ್ಪೂರ್ತಿ ಭಜನಾ ಮಂಡಳಿ ಪದವಿನಂಗಡಿ ಇವರಿಂದ ಭಜನ ಸಂಕೀರ್ತನ
ತಾ. 10.10.24: ಸಂಜೆ 6ರಿಂದ ಶ್ರೀ ಪಾಂಡುರಂಗ ಭಜನಾ ಮಂಡಳಿ ಚಿಲಿಂಬಿ ಇವರಿಂದ ಭಜನಾ ಸಂಕೀರ್ತನ
ತಾ. 11.10.24 : ಸಂಜೆ 6ರಿಂದ ಶ್ರೀ ರವಿ ಶಾಂತಿ ಮರೋಲಿ, ಪ್ರಧಾನ ಅರ್ಚಕರು ಇವರಿಂದ ಈ ದೇವಿ ಮಹಾತ್ಮೆ ಪಾರಾಯಣ
ತಾ. 12.10.24 : ಸಂಜೆ 6ರಿಂದ ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ, ಮೂಲತ್ವ ಕುಟುಂಬಸ್ಥರಿಂದ.



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಅ. 8ಕ್ಕೆ ಶ್ರೀ ದುರ್ಗಾ ಹೋಮ, ಶ್ರೀ ದೇವಿ ದರ್ಶನ

Mumbai News Desk

ಜಗಜ್ಯೋತಿ ಕಲಾವೃಂದ ಡೊಂಬಿವಲಿ : ಫೆ. 26ಕ್ಕೆ ಮಹಾಶಿವರಾತ್ರಿ ಪೂಜೆ

Mumbai News Desk

ವಿಜಯಕುಮಾರ್ ಕೊಡಿಯಾಲ್ ಬೈಲ್ ರಿಗೆ ರಂಗಚಾವಡಿ ಪ್ರಶಸ್ತಿ

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ 2025

Mumbai News Desk

ಸೆ.7 ರಂದು ಗೋರೆಗಾಂವ್‌ ನಲ್ಲಿ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ‘ಶಿವಗಿರಿ ಸಮ್ಮಾನ್ ಪ್ರಶಸ್ತಿ’ ಪ್ರದಾನ ಸಮಾರಂಭ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ ಪೂರ್ವ : ಫೆ. 8ಕ್ಕೆ ವಾರ್ಷಿಕ ಮಂಗಳೂತ್ಸವ

Mumbai News Desk