
ಡೊಂಬಿವಲಿ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಸಂಚಾಲಕತ್ವದ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ ಇದರ 66 ನೇ ವಾರ್ಷಿಕ ಮಂಗಳೋತ್ಸವ ಶುಕ್ರವಾರ ದಿನಾಂಕ 8-1-2024 ಬೆಳಿಗ್ಗೆ 8.00 ರಿಂದ ಶನಿವಾರ ದಿನಾಂಕ 09-11-2024 ರ ರಾತ್ರಿ 9.00 ಗಂಟೆಯ ತನಕ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ ಕಾನಂಗಿ ಇವರ ಪೌರೋಹಿತ್ಯದಲ್ಲಿ ಜರಗಲಿದೆ.
ಶುಕ್ರವಾರ 8.11-2024 ರ ಬೆಳಿಗ್ಗೆ 8.00ರಿಂದ ತೋರಣ ಮುಹೂರ್ತ, ಗಣಹೋಮ, ನವಕ ಪ್ರದಾನ ಹೋಮ, ನವಕ ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಅಲಂಕಾರ ಪೂಜೆ ಬೆಳಿಗ್ಗೆ 10.00 ಗಂಟೆಗೆ ಮಂಗಳಾರತಿ ಶನಿವಾರ 9-11-2024 ರ ಬೆಳಿಗ್ಗೆ 6.30 ರಿಂದ ಪ್ರಾತ: ಕಾಲ ನಿತ್ಯ ಪೂಜೆ, ಬೆಳಿಗ್ಗೆ 9.00 11.00 ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, 11.00 ರಿಂದ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ 12.15ಕ್ಕೆ ಮಹಾಪೂಜೆ, ಮಹಾಮಂಗಳಾರತಿ, 12.30 00 1.30 ಧಾರ್ಮಿಕ ಸಭಾ ಕಾರ್ಯಕ್ರಮ, 1.30 ರಿಂದ 7.30 ಶ್ರೀ ಶನಿಪೂಜೆ, ಶನಿ ಗ್ರಂಥ ಪಾರಾಯಣ ರಾತ್ರಿ 7.30 ರಿಂದ 8.30 ರಂಗಪೂಜೆ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರಗಲಿದೆ.
ಹೆಚ್ಚಿನ ಸಂಖ್ಯೆಯ ಭಕ್ತಾಭಿಮಾನಿಗಳು ಮಹಾಪೂಜೆಯ ಎಲ್ಲಾ ಸೇವೆಯಲ್ಲಿ ಪಾಲ್ಗೊಂಡು ತನು ಮನ ಧನದಿಂದ ಸಹಕರಿಸಿ ಶ್ರೀ ರಾಧಾಕೃಷ್ಣ ಶನೀಶ್ವರ ದೇವರ ಮಹೋತ್ಸವವನ್ನ ವಿಜೃಂಭಣೆಯಿಂದ ಅಚರಿಸುವಲ್ಲಿ ಸಹಕರಿಸ ಬೇಕೆಂದು
ಗೌರವ ಅಧ್ಯಕ್ಷರಾದ ಡಾ. ದಿವಾಕರ ಟಿ. ಶೆಟ್ಟಿ ಇಂದ್ರಾಳಿ, ಅಧ್ಯಕ್ಷರಾದ ಸೋಮನಾಥ ಆರ್ ಪೂಜಾರಿ, ಉಪಾಧ್ಯಕ್ಷರಾದ ರವಿ ಎಸ್. ಸನಿಲ್, ಶೇಖರ್ ಪುತ್ರನ್, ಗೌ.ಪ್ರ.ಕಾರ್ಯದರ್ಶಿ ರಾಜೇಶ್ ಸಿ. ಕೋಟ್ಯಾನ್, ಗೌ.ಪ್ರ ಕೋಶಾಧಿಕಾರಿ ಪ್ರಸಾದ್ ಪೂಜಾರಿ, ಜತೆ ಕಾರ್ಯದರ್ಶಿ ವಸಂತ ಎನ್. ಸುವರ್ಣ, ಜೊತೆ ಕೋಶಾಧಿಕಾರಿ ದಿನಕರ ಮೆಂಡನ್ ,ಸಮಿತಿ ಸದಸ್ಯರಾದ ಸುಂದರ್ ಪುತ್ರನ್, ಸುಧಾಕರ್ ಮೆಂಡನ್, ಆಶಾ ಕೋಟ್ಯಾನ್, ಲಲಿತಚಂದ್ರ ಸುವರ್ಣ,
ಪ್ರಕಾಶ್ ಭಂಡಾರಿ, ಮಾಧವ್ ಆರ್ ಪೂಜಾರಿ, ಆನಂದ ಬಂಗೇರ, ಸುಜಾತ ಪೂಜಾರಿ, ಸಲಹೆಗಾರ ಸಮಿತಿಯ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಅನಂದ ಶೆಟ್ಟಿ ಎಕ್ಕಾರ್, ರಾಜೀವ ಭಂಡಾರಿ, ಸುಕುಮಾರ್ ಎನ್ ಶೆಟ್ಟಿ, ಕರುಣಾಕರ ಶೆಟ್ಟಿ ಕಲ್ಲಡ್ಕ, ರವೀಂದ್ರ ವೈ. ಶೆಟ್ಟಿ, ಯು.ಎಲ್. ಸುವರ್ಣ, ಅಂತರಿಕ ಲೆಕ್ಕ ಪರಿಶೋಧಕೆ ಸೀತಾ ಪಿ.ಕಾಂಚನ್, ಪ್ರಧಾನ ಭುವಾಜಿ ಶೇಖರ ಕೋಟ್ಯಾನ್, ಭುವಾಜಿಗಳಾದ ಅಶೋಕ್ ಮೆಂಡನ್, ಗಂಗಾಧರ ಕಾಂಚನ್, ಜಗದೀಶ್ ನಿಟ್ಟೆ, ಪುರಂದರ ಕೋಟ್ಯಾನ್, ಶರತ್ ಮೆಂಡನ್, ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ ಕಾನಂಗಿ, ಸಹ ಅರ್ಚಕ ಅರ್.ಜೆ.ಪಾಂಡೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.
.
.
.