ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದ ಪೆ. 2 ರಂದು ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದಡೊಂಬಿವಲಿ – ಕಲ್ಯಾಣ್ ಪರಿಸರದ ಮೊಗವೀರ ಭಾಂಧವರಿಗಾಗಿ ಇದೇ ಬರುವ ರವಿವಾರ ತಾ : 02.02.2025 ರ ಸಂಜೆ 4.00 ಗಂಟೆಗೆ ವೈಭವ...

