
ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆಯು ದಿನಾಂಕ 05-01-2025 ಆದಿತ್ಯವಾರದಂದು ಜನ ಗನ ಮನ ಶಾಲೆ, ಜುನಾ ಡೊಂಬಿವಲಿ, ಡೊಂಬಿವಲಿ ಪಶ್ಚಿಮ ಇಲ್ಲಿ ನಡೆಯಲಿರುವುದು.
- ಕಾರ್ಯಕ್ರಮಗಳು
ಬೆಳಿಗ್ಗೆ ಗಂಟೆ 6:00 ರಿಂದ 7:00 : ಗಣಹೋಮ
ಬೆಳಿಗ್ಗೆ ಗಂಟೆ 9:00 ರಿಂದ 12:00 : ಭಜನೆ
ಮಧ್ಯಾಹ್ನ ಗಂಟೆ 12:00 ರಿಂದ 1:00 : ಪಡಿಪೂಜೆ, ಮಹಾಪೂಜೆ, ತೀರ್ಥಪ್ರಸಾದ
ಮಧ್ಯಾಹ್ನ ಗಂಟೆ 1:00 ರಿಂದ 4:00 : ಭಜನೆ
ಮಧ್ಯಾಹ್ನ ಗಂಟೆ 1:00 ರಿಂದ : ಅನ್ನ ಸಂತರ್ಪಣೆ
ಈ ವರ್ಷದ ಮಾಲಾಧಾರರು : ಶ್ರೀ ಶರತ್ ಗುರುಸ್ವಾಮಿ, ಶ್ರೀ ದಿನೇಶ್ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಸತೀಶ್ ಸ್ವಾಮಿ, ಶ್ರೀ ರತ್ನಾಕರ್ ಸ್ವಾಮಿ, ಶ್ರೀ ಹರೀಶ್ ಸ್ವಾಮಿ, ಶ್ರೀ ಸುರೇಶ್ ಸ್ವಾಮಿ, ಶ್ರೀ ಸುಭಾಶ್ ಸ್ವಾಮಿ, ಶ್ರೀ ಪ್ರತಿಕ್ ಸ್ವಾಮಿ.
ಶ್ರೀ ಶರತ್ ಗುರುಸ್ವಾಮಿ ಇವರ 18ನೇ ವರ್ಷದ ಶಬರಿಮಲೆ ಯಾತ್ರೆಯ ಸಲುವಾಗಿ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿಯು ಏಏಧ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಸಲಿದೆ.
ಭಜನಾ ಸೇವೆ ನೀಡುವ ಮಂಡಳಿಗಳು
1) ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿ
2) ಶ್ರೀ ಜಗದಂಬಾ ಮಂದಿರ (ಯಕ್ಷಕಲಾ ಸಂಸ್ಥೆ)
3) ಮುಂಬ್ರಾ ಮಿತ್ರ ಭಜನಾ ಮಂಡಳಿ
4) ಶ್ರೀ ಅಯ್ಯಪ್ಪ ಭಕ್ತ ಮಂಡಳಿ, ಆಜ್ಜೆಪಾಡ
5) ಶ್ರೀ ಅಯ್ಯಪ್ಪ ಭಕ್ತ ಮಂಡಳಿ, ಫೋರ್ಟ್
6) ಶ್ರೀ ರಾಧಾಕೃಷ್ಣ ಭಜನಾ ಮಂಡಳಿ
7) ಯಶಸ್ವಿ ಭಜನಾ ಮಂಡಳಿ
8) ಸಿರಿನಾಡ ವೇಲ್‌ಫೇರ್ ಅಶೋಸಿಯೇಶನ್
9) ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ
ಶ್ರೀ ಸ್ವಾಮಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ಅಯ್ಯಪ್ಪಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.