29 C
Mumbai
October 4, 2026
Mumbai News Kannada
Uncategorizedಪ್ರಕಟಣೆ

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”



ಮೂಡಬಿದ್ರೆ ಜ1. ಮೂಡಬಿದ್ರೆ ಕೆಲ್ಲಪುತ್ತಿಗೆ ದೋಲ್ಗೊಟ್ಟು   ಶ್ರೀ ಧರ್ಮಶಾಸ್ತ ಭಕ್ತವೃಂದ ದ 22 

 ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”ಜ 5ನೇ ಭಾನುವಾರಸಂಜೀವ ಗುರುಸ್ವಾಮಿಯವರ ನೇತೃತ್ವದಲ್ಲಿ ಮಾರ್ನಾಡು ಉಮೇಶ್ ಅಂಚನ್ ಗುರುಸ್ವಾಮಿ (ಮುಂಬೈ) ಸಹಕಾರದೊಂದಿಗೆ ನಡೆಯಲಿದೆ

  ಅಂದು ಬೆಳಿಗ್ಗೆ 7.00 ರಿಂದ ಕಳಸ ಪ್ರತಿಷ್ಠೆ, ಅಯ್ಯಪ್ಪ ಸ್ವಾಮಿಗೆ ಇರುಮುಡಿ ಕಟ್ಟುವುದು ಮತ್ತು ಶ್ರೀ ಧರ್ಮಶಾಸ್ತನಿಗೆ ಸಹಸ್ರ ನಾಮಾರ್ಚನೆಯೊಂದಿಗೆ

“ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”.

ಜ 4ನೇ ಶನಿವಾರ ಬೆಳಿಗ್ಗೆ  4.15 ದೇವತಾ ಪ್ರಧಾನ ಗಣಹೋಮ, ಶರಣು ಘೋಷ, ನಿತ್ಯ ಪೂಜೆ

ಮಧ್ಯಾಹ್ನ 12.00 ಗಂಟೆಗೆ : ಮಧ್ಯಾಹ್ನದ ನಿತ್ಯ ಪೂಜೆ, ಪ್ರಸಾದ ವಿತರಣೆ,ಸಂಧ್ಯಾಕಾಲ 05.ರಂದ  ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ

ಸಂಜೆ ಗಂಟೆ 07.00 ರಿಂದ  ದೇವತಾ ಪ್ರಾರ್ಥನೆಯೊಂದಿಗೆ ಅಪ್ಪಸೇವೆ ಪ್ರಾರಂಭ

(ಶ್ರೀ ಶಿವಾನಂದ ಶಾಂತಿ ಗುರುಸ್ವಾಮಿ ಮೂಡುಬಿದಿರೆ ಇವರಿಂದ)ರಾತ್ರಿ ಗಂಟೆ 9.00 ರಿಂದ  ಪಡಿಪೂಜೆ, ದೀಪೋತ್ಸವ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ

ರಾತ್ರಿ ಗಂಟೆ 10.00 ರಿಂದಧಾರ್ಮಿಕ ಸಭೆ

ಆಶೀರ್ವಚನ : ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರ, ಕಣಿಯೂರು, ಕನ್ಯಾನ,ರಾತ್ರಿ ಗಂಟೆ 11.00 ರಿಂದ : ರಂಗಮಂಟಪ ಕಾರ್ಯಕ್ರಮ

(ದೈವಿಕ ಕಥೆ ಆಧಾರಿತ ದೈವದೃಷ್ಟಿ ತುಳು ನಾಟಕ)

ಅದೇ ದಿನ ರಾತ್ರಿ 11.00 ಗಂಟೆಗೆಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಮಾಣಪತ್ರ ಪುರಸ್ಕೃತ

ಸೃಷ್ಟಿ ಕಲಾವಿದೆರ್ ಬಜಗೋಳಿ ಅಭಿನಯದ

ಈ ವರ್ಷದ ಸೂಪರ್ ಹಿಟ್ ನಾಟಕ”

ದೈವದೃಷ್ಟಿ”

ತುಳು ಭಕ್ತಿ ಪ್ರಧಾನ ನಾಟಕ ನಡೆಯಲಿರುವುದು. ಆ ಪ್ರಯುಕ್ತ ಭಕ್ತಾಭಿಮಾನಿಗಳು ಸಪರಿವಾರ, ಇಷ್ಟ-ಮಿತ್ರ, ಬಂಧು-ಬಾಂಧವರೊಡಗೂಡಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತೀರ್ಥ ಪ್ರಸಾದವನ್ನು ಸ್ವೀಕರಿಸಿ, ತನು-ಮನ-ಧನಗಳಿಂದ ಸಹಕರಿಸಿ, ಕಲಿಯುಗ ವರದ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ ಸಂಜೀವ ಗುರುಸ್ವಾಮಿ ಮತ್ತು ಅಯ್ಯಪ್ಪ ವೃತಧಾರಿಗಳು ಮತ್ತು ಊರ ಪರವೂರ ಹತ್ತು ಸಮಸ್ತರು,

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9880227041, 8197418266



Related posts

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

ಬೋರಿವಲಿ ನ್ಯಾನ್ಸಿ ಕಾಂಫ್ಲೆಕ್ಸ್ ಶ್ರೀ ಜಗದೀಶ್ವರಿ ಮಂದಿರ: ಆ.17, ನಾಗಪಂಚಮಿಯಂದು ಆಶ್ಲೇಷ ಬಲಿ ಪೂಜೆ

Mumbai News Desk

ಮಾ. 23,  ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ನಾಟಕ ಪ್ರದರ್ಶನ

Mumbai News Desk

ಭಜನಾ ಮಂಡಳಿಗಳ ಒಕ್ಕೂಟ ಸಂಸ್ಥೆ ಮುಂಬಯಿ : 5ನೇ ವಾರ್ಷಿಕ ಭಜನೋತ್ಸವ ಮತ್ತು ರಾಜ್ಯ ಮಟ್ಟದ ಭಜನಾ ಸ್ಪರ್ಧೆ

Mumbai News Desk

ಜೂನ್ 15: ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ – 42ನೇ ವಾರ್ಷಿಕ ಮಹಾಪೂಜೆ

Mumbai News Desk

ಶ್ರೀ ಚಕ್ರಪೀಠ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ

Mumbai News Desk