ಕಾಂತಾವರ ಜ9.ಕಾಂತಾವರದ ಶ್ರೀ ಕಾಂತೇಶ್ವರ ದೇವಸ್ಥಾನ ಕ್ಷೇತ್ರ ವರ್ಷಾವಧಿ ಜಾತ್ರೆ ರಥೋತ್ಸವ ಜ 14 ರಿಂದ 23. ವರೆಗೆ ಜರಗಲಿದೆ.
ಜ 14ಮಂಗಳವಾರ ಬೆಳಗ್ಗೆ 8 ರಿಂದ ಧ್ವಜಾ ರೋಹಣಗೊಂದಿಗೆ ಮೊದಲು, ಆರಂಭ ಗೊಂಡು, ದಿನಾಂಕ 23.01.2025 ಗುರುವಾರ ತನಕ ,ದೈನಂದಿನ ಉತ್ಸವ ಸಾಂಸ್ಕತಿಕ ಕಾರ್ಯಕ್ರಮಗಳು, ಹಾಗೂ ಕೊನೆಯ ದಿನದ ,ರಾತ್ರಿ *ಶ್ರೀ ಅಣ್ಣಪ್ಪ ದೈವದ ವರ್ಷಾವಧಿ* ನೇಮೋತ್ಸವ ಬಹಳ ವಿಜೃಂಭಣೆಯಿಂದ ಜರಗಲಿದೆ..
. ಭಕ್ತಾಧಿಗಳು, ಮುಂಬೈ ಮಹಾನಗರದಲ್ಲಿ ನೆಲೆಸಿರುವ, ಕಾಂತಾವರ, ಬೇಲಾಡಿ, ಸಾಣೂರು ಹಾಗೂ ಬೆಳುವಾಯಿ, ಪರಿಸರದಗ್ರಾಮಸ್ಥರು, ಭಕ್ತಾಧಿಗಳು ಆಗಮಿಸಿ, ತನು ಮನ ಧನಗಳಿಂದ, ಸಹಕರಿಸಿ, ಶ್ರೀ ದೇವರ, ಹಾಗೂ ಇಷ್ಟ ದೇವರುಗಳ ಕೃಪೆಗೆ, ಪಾತ್ರ ರಾಗಬೇಕಾಗಿ, ಕೆ. ಜಯವರ್ಮ ರಾಜ ಬಲ್ಲಾಳ್ ಹಾಗೂ, ಡಾ.ಕೆ. ಜೀವಂಧರ್ ಬಲ್ಲಾಳ್ ಬಾರಾಡಿ ಬೀಡು, ಧರ್ಮ ದರ್ಶಿಗಳ ಪರವಾಗಿ, ಹಾಗೂ, ಕಾಂತಾವರ, ಗ್ರಾಮದ, ಹತ್ತು ಸಮಸ್ತರ ಪರವಾಗಿ, ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವಸಂತ ಬುನ್ನಾನ್* ವಿರಾರ್ 9970252064. ಸಂಪರ್ಕಿಸಿ ಬಹುದು