28 C
Mumbai
September 18, 2026
Mumbai News Kannada
ಪ್ರಕಟಣೆ

ಕಾಂತೇಶ್ವರ ದೇವಸ್ಥಾನ ಕಾಂತಾವರ ಜ14ರಿಂದ 23  ವರ್ಷಾವಧಿ ಜಾತ್ರೆ ರಥೋತ್ಸವ,





   

ಕಾಂತಾವರ ಜ9.ಕಾಂತಾವರದ ಶ್ರೀ ಕಾಂತೇಶ್ವರ ದೇವಸ್ಥಾನ  ಕ್ಷೇತ್ರ ವರ್ಷಾವಧಿ ಜಾತ್ರೆ ರಥೋತ್ಸವ ಜ 14  ರಿಂದ 23. ವರೆಗೆ ಜರಗಲಿದೆ.

ಜ 14ಮಂಗಳವಾರ ಬೆಳಗ್ಗೆ 8 ರಿಂದ ಧ್ವಜಾ ರೋಹಣಗೊಂದಿಗೆ ಮೊದಲು, ಆರಂಭ ಗೊಂಡು, ದಿನಾಂಕ 23.01.2025  ಗುರುವಾರ ತನಕ ,ದೈನಂದಿನ  ಉತ್ಸವ ಸಾಂಸ್ಕತಿಕ ಕಾರ್ಯಕ್ರಮಗಳು, ಹಾಗೂ  ಕೊನೆಯ ದಿನದ ,ರಾತ್ರಿ *ಶ್ರೀ ಅಣ್ಣಪ್ಪ ದೈವದ ವರ್ಷಾವಧಿ* ನೇಮೋತ್ಸವ  ಬಹಳ ವಿಜೃಂಭಣೆಯಿಂದ  ಜರಗಲಿದೆ..

. ಭಕ್ತಾಧಿಗಳು, ಮುಂಬೈ ಮಹಾನಗರದಲ್ಲಿ ನೆಲೆಸಿರುವ, ಕಾಂತಾವರ, ಬೇಲಾಡಿ, ಸಾಣೂರು ಹಾಗೂ ಬೆಳುವಾಯಿ, ಪರಿಸರದಗ್ರಾಮಸ್ಥರು, ಭಕ್ತಾಧಿಗಳು ಆಗಮಿಸಿ, ತನು ಮನ ಧನಗಳಿಂದ, ಸಹಕರಿಸಿ, ಶ್ರೀ ದೇವರ, ಹಾಗೂ ಇಷ್ಟ ದೇವರುಗಳ ಕೃಪೆಗೆ, ಪಾತ್ರ ರಾಗಬೇಕಾಗಿ, ಕೆ. ಜಯವರ್ಮ ರಾಜ ಬಲ್ಲಾಳ್ ಹಾಗೂ, ಡಾ.ಕೆ. ಜೀವಂಧರ್ ಬಲ್ಲಾಳ್ ಬಾರಾಡಿ ಬೀಡು, ಧರ್ಮ ದರ್ಶಿಗಳ ಪರವಾಗಿ, ಹಾಗೂ, ಕಾಂತಾವರ, ಗ್ರಾಮದ, ಹತ್ತು ಸಮಸ್ತರ ಪರವಾಗಿ, ವಿನಂತಿಸಿಕೊಂಡಿದ್ದಾರೆ.            

  ಹೆಚ್ಚಿನ ಮಾಹಿತಿಗಾಗಿ ವಸಂತ ಬುನ್ನಾನ್* ವಿರಾರ್   9970252064. ಸಂಪರ್ಕಿಸಿ ಬಹುದು 



Related posts

ನ 26 : ಕರ್ನಾಟಕ ಸಂಘ ಪನ್ವೆಲ್. ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ನಟನಾ ನೃತ್ಯ ಅಕಾಡೆಮಿ, ಪವಾಯಿ: ಡಿ. 14 ರಂದು ಬಂಟರ ಭವನದಲ್ಲಿ ನಾಲ್ಕು ವಿದ್ಯಾರ್ಥಿನಿಯರ ಭರತನಾಟ್ಯ ಆರಂಗೇಟ್ರಮ್

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು – ಮಾ. 6ಕ್ಕೆ ಸ್ತನಪಾನ ಕೊಠಡಿ ಉದ್ಘಾಟನೆ

Mumbai News Desk

ಕಲ್ವಾದಲ್ಲಿ ಸೆ. 13ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ

Mumbai News Desk

ನೈನ್ ಹ್ಯಾಂಡ್ಸ್ ಫೌಂಡೇಶನ್ ಮುಂಬಯಿ: ಜು. 13ಕ್ಕೆ ಮಕ್ಕಳ ವಾರ್ಷಿಕ ಶಾಲಾ ಶುಲ್ಕ ವಿತರಣಾ ಕಾರ್ಯಕ್ರಮ

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟ್ – 2026ಕ್ಕೆ ಆಹ್ವಾನ

Mumbai News Desk