
ಭಾಯಂದರ್ ಗಂಗಾ ಸ್ಮೃತಿ ಸೊಸೈಟಿಯ ನಿವಾಸಿ
ಸ್ನೇಹಲತಾ ವಿಶ್ವನಾಥ ಪೂಜಾರಿ(48) ಮಾ.20ರಂದು ನಿಧನರಾಗಿದ್ದಾರೆ.
ಮೂಲತಃ ಉಡುಪಿ ಶಿರೂರಿನವರಾಗಿದ್ದ, ಅವರು
ಪತಿ ವಿಶ್ವನಾಥ ಪೂಜಾರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯಲ್ಲಿ ಭಾಯಂದರ್ ನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.