ಮಂಗಳೂರು ಕೋಟೆಕಾರು, ಮಾಡೂರು ಶ್ರೀ ಪಾಡಾಂಗರ
ಭಗವತಿ ಕ್ಷೇತ್ರದಲ್ಲಿ, ತರವಾಡಿನ ಕೊರತಿ ಹಾಗೂ ಗುಳಿಗ ದೈವಗಳಿಗೆ, ಹೋಟೆಲ್ ಕುಮಾರ್ಸ್ ಇಂಟರ್ನ್ಯಾಷನಲ್ ಮಂಗಳೂರು ಇದರ ಮಾಲಕರಾದ ಕುಮಾರ್ ಬಂಗೇರ ಮತ್ತು ಮನೆಯವರಿಂದ ಹರಕೆಯ ಕೋಲವು ಏಪ್ರಿಲ್ 13 ಆದಿತ್ಯವಾರ, ಸಂಜೆ 6.30ರಿಂದ ಜರಗಲಿದೆ.
ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕುಮಾರ್ ಬಂಗೇರ ಮತ್ತು ಮನೆಯವರು ವಿನಂತಿಸಿದ್ದಾರೆ.

previous post