30 C
Mumbai
September 26, 2026
Mumbai News Kannada
ಸುದ್ದಿ

ಮೂಳೂರು: ಬಿಕ್ರಿಗುತ್ತು ಶಕುಂತಳಾ ಡಿ ಹೆಗ್ಡೆ ನಿಧನ



ಕಾಂದಿವಿಲಿ, ಮಾ.17- ಇಲ್ಲಿಯ ಲಾಲ್ ಜಿ ಪಾಡದ
ಸಾಯಿ ಧಾಮ್ ಕಾಂಪ್ಲೆಕ್ಸ್ ನಿವಾಸಿ ಶಕುಂತಳಾ ಡಿ ಹೆಗ್ಡೆ (79) ಯವರು ಅಸೌಖ್ಯದಿಂದ ಮಾ 17ರ ಮಂಗಳವಾರದಂದು ನಿಧನ ಹೊಂದಿದರು.

ಮೂಲತಃ ಮೂಳೂರು ಬಿಕ್ರಿಗುತ್ತು ಮನೆತನದವರಾದ ಶಕುಂತಳಾ ಡಿ ಹೆಗ್ಡೆಯವರು ದಿ. ತೋನ್ಸೆ ಪಡುಮನೆ ದೇವಿದಾಸ ಹೆಗ್ಡೆ (ಹೋಟೆಲ್ ದೇವಿಕೃಪಾ ಮಲಾಡ್) ಯವರ ಪತ್ನಿ.

ಮೃತರು ಮಕ್ಕಳಾದ ನೀನಾ ಬಾಲಕೃಷ್ಣ ಶೆಟ್ಟಿ, ಹಿರೇಶ್ ಹೆಗ್ಡೆ,ರಾಜೇಶ್ ಹೆಗ್ಡೆ  ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬೈಯಲ್ಲಿ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ; ಹಿರಿಯ ಸದಸ್ಯ ರಾಮಚಂದ್ರ ಗಾಣಿಗರಿಗೆ ಆತ್ಮೀಯ ಗೌರವ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಇತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪಚ್ಚನಾಡಿ ಹಿಂದೂ ರುದ್ರ ಭೂಮಿಯಲ್ಲಿ ಸ್ವಚ್ಛತಾ ಅಭಿಯಾನ.

Mumbai News Desk

ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯಿಂದ ಸೂರ್ಯಕಾಂತ್ ಜಯ ಸುವರ್ಣ ರಿಗೆ” ಬ್ರಹ್ಮಶ್ರೀ “ಪ್ರಶಸ್ತಿ ಪ್ರದಾನ.

Mumbai News Desk

ನೇತ್ರಾವತಿ ನದಿ ನೀರು ಕಲುಷಿತ – ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ತೋನ್ಸೆ ಜಯಕ್ರಷ್ಣ ಶೆಟ್ಟಿ ಆಗ್ರಹ

Mumbai News Desk

ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟನೆ –  ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ

Mumbai News Desk

ಶಾರ್ಜಾ ಕರ್ನಾಟಕ ಸಂಘದ 23 ನೇ ವರ್ಷದ ವಾರ್ಷಿಕೋತ್ಸವ, 70ನೇ ಕನ್ನಡ ರಾಜ್ಯೋತ್ಸವ ಮತ್ತು ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ

Mumbai News Desk