September 6, 2026
Mumbai News Kannada
ಪ್ರಕಟಣೆ

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಡಿ. 20ರಂದು 53ನೇ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ





​ಜೋಗೇಶ್ವರಿ ಪೂರ್ವ ನಾರಾಯಣಗಿರಿ ಆಶ್ರಮ, ಕೃಷ್ಣ ನಗರ, ಗುಂಫಾ ಟೇಕಡಿ ಸನಿಹದ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ 53ನೇ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ 20.12.2025 (ಶನಿವಾರ)
​ಬೆಳಿಗ್ಗೆ 7.00 ಗಂಟೆಗೆ ಪ್ರಾರಂಭಗೊಂಡು ಮರುದಿನ ( 21, (ಭಾನುವಾರ)​ಬೆಳಿಗ್ಗೆ 7.00 ಗಂಟೆಯವರೆಗೆ ಜರಗಲಿದೆ.

ತಾ. 21ರಂದು ​ಸಂಜೆ 7.00 ಗಂಟೆಗೆ: ಭಜನೆ, ಆನಂದ ಪೂಜೆ ಮತ್ತು ತೀರ್ಥಪ್ರಸಾದ ವಿನಿಯೋಗ.
​ರಾತ್ರಿ 9.00 ರಿಂದ 10.00 ರವರೆಗೆ: ಅನ್ನ ಸಂತರ್ಪಣೆ.

​ತಾವೆಲ್ಲರೂ ಇಷ್ಟ-ಮಿತ್ರರು ಹಾಗೂ ಬಂಧು-ಬಳಗದವರೊಂದಿಗೆ ಬಂದು ಈ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು, ಶ್ರೀ ಜಗನ್ಮಾತೆ ಹಾಗೂ ಶ್ರೀ ವಿಠೋಬ ರುಕುಮಾಯಿಯವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ
ಪ್ರಧಾನ ಅರ್ಚಕರಾದ ​ಪಾದೂರು ನರಹರಿ ತಂತ್ರಿ,
ಆಡಳಿತ ಮೋಕ್ಷೇಸರ ​ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಕಾರ್ಯದರ್ಶಿ​ದೇವದಾಸ್ ಸುವರ್ಣ ವಿನಂತಿಸಿಕೊಂಡಿದ್ದಾರೆ.

​ಕಳೆದ ವರ್ಷದ (52ನೇ) ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಭಕ್ತರಿಗೂ ಧನ್ಯವಾದಗಳನ್ನು ಸಲ್ಲಿಸಲಾಗಿದೆ.
​ಈ ವರ್ಷದ (53ನೇ) ಏಕಹಾ ಭಜನಾ ಮಂಗಳೋತ್ಸವಕ್ಕೆ ಮತ್ತು ಅನ್ನ ಸಂತರ್ಪಣೆಗೆ ಭಕ್ತರು ಧನಸಹಾಯ, ಅಕ್ಕಿ, ಎಣ್ಣೆ ಅಥವಾ ಇತರೆ ವಸ್ತುಗಳ ರೂಪದಲ್ಲಿ ಕಾಣಿಕೆ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

ಸಮಯ ಭಜನಾ ಮಂಡಳಿಯ ಹೆಸರು
7.00 – 8.30 a.m. ಶ್ರೀ ಜಗದಂಬಾ ಕಾಲಭೈರವ ಭಜನಾ ಮಂಡಳಿ, ಜೋಗೇಶ್ವರಿ
8.30 – 9.45 a.m. ಶ್ರೀ ಜಗದಂಬಾ ಕಾಲಭೈರವ ಮಹಿಳಾ ಭಜನಾ ಮಂಡಳಿ, ಜೋಗೇಶ್ವರಿ
9.45 – 10.30 a.m. ತುಳುನಾಡ ಸೇವಾ ಸಮಾಜ, ಮೀರಾ ರೋಡ್
10.30 – 11.30 a.m. ಶ್ರೀ ಗೋಕುಲ ಭಜನಾ ಮಂಡಳಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಸಾಯನ್ (Sion)
11.30 – 12.30 p.m. ಶ್ರೀ ಗುರು ನಾರಾಯಣ ಭಜನಾ ಮಂಡಳಿ, ಕುಂದಾಪುರ, ಮುಂಬಯಿ
12.30 – 1.30 p.m. ಶ್ರೀ ವಿಠ್ಠಲ ಭಜನಾ ಮಂಡಳಿ, ಬ್ರಾಹ್ಮಣ ಸಂಘ, ಮೀರಾ ರೋಡ್
1.30 – 2.30 p.m. ಶ್ರೀ ಜಗದಂಬಾ ಕಾಲಭೈರವ ಬಾಲ ಭಜನಾ ಮಂಡಳಿ, ಜೋಗೇಶ್ವರಿ
2.30 – 3.30 p.m. ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಸಾಕಿನಾಕ, ಅಂಧೇರಿ
3.30 – 4.30 p.m. ಶ್ರೀ ರಾಮಕೃಷ್ಣ ಭಜನಾ ಮಂಡಳಿ, ಕೊಂಡಿವಿಟಾ
4.30 – 5.00 p.m. ಶ್ರೀ ಮಾರಿಯಮ್ಮ ಟೆಂಪಲ್ ಭಜನಾ ಮಂಡಳಿ, ಮೇಘವಾಡಿ, ಜೋಗೇಶ್ವರಿ
5.00 – 6.00 p.m. ಶ್ರೀ ದತ್ತಾತ್ರೇಯ ಭಜನಾ ಮಂಡಳಿ, ಬಾಪಿಸ್ಟವಾಡಿ, ಅಂಧೇರಿ
6.00 – 7.00 p.m. ಶ್ರೀ ನಿತ್ಯಾನಂದ ಭಜನಾ ಮಂಡಳಿ, ಸಾಕಿನಾಕ, ಅಂಧೇರಿ
7.00 – 7.45 p.m. ಶ್ರೀ ಶಿವಭೈರವಿ ಭಜನಾ ಮಂಡಳಿ, ಮಲಾಡ್ ಪೂರ್ವ
7.45 – 8.30 p.m. ಶ್ರೀ ಕೃಷ್ಣ ಪ್ರಸಾದಿಕ ನಿತ್ಯಾನಂದ ಭಜನಾ ಮಂಡಳಿ, ಭಾಂಡೂಪ್
8.30 – 9.15 p.m. ಶ್ರೀ ವಿಷ್ಣು ಭಜನಾ ಮಂಡಳಿ, ವಿರಾರ್
9.15 – 10.00 p.m. ಶ್ರೀ ಮಹಾಕಾಳಿ ಭಜನಾ ಮಂಡಳಿ, ಪ್ರೇಮ ನಗರ, ಜೋಗೇಶ್ವರಿ
10.00 – 10.45 p.m. ಶ್ರೀ ಸೀತಾರಾಮ ಭಜನಾ ಮಂಡಳಿ, ಕಮಾನಿ ಕುರ್ಲಾ
10.45 – 11.45 p.m. ಶ್ರೀ ಮಹಾಕಾಳಿ ಭಜನಾ ಮಂಡಳಿ, ಸಾಂತಾಕ್ರೂಜ್
11.45 – 12.30 night ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಆದರ್ ಹೋಟೆಲ್, ವಿಲೆ ಪಾರ್ಲೆ
12.30 – 1.00 a.m. ಓಂ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ, ಜೋಗೇಶ್ವರಿ
1.00 – 2.00 a.m. ಶ್ರೀ ಗೀತಾಂಭಿಕಾ ಭಜನಾ ಮಂಡಳಿ, ಅಸಲ್ಫಾ
2.00 – 3.00 a.m. ಶ್ರೀ ದತ್ತಾತ್ರೇಯ ಮಿತ್ರ ಭಜನಾ ಮಂಡಳಿ (ರಿ.), ಅಸಲ್ಫಾ
3.00 – 5.00 a.m. ಶ್ರೀ ಜಗದಂಬಾ ಕಾಲಭೈರವ ಮಹಿಳಾ ಭಜನಾ ಮಂಡಳಿ, ಜೋಗೇಶ್ವರಿ
5.00 – 7.00 a.m. ಶ್ರೀ ಜಗದಂಬಾ ಕಾಲಭೈರವ ಭಜನಾ ಮಂಡಳಿ, ಜೋಗೇಶ್ವರಿ.



Related posts

ನವಂಬರ್ 10 ರಂದು ಸುರತ್ಕಲ್ ನಲ್ಲಿ ರಂಗ ಚಾವಡಿ ವರ್ಷದ ಹಬ್ಬ ಕಾರ್ಯಕ್ರಮ *ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Mumbai News Desk

ಜ. 5 : ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆ ನಾಲಾಸೋಪಾರ, 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ

Mumbai News Desk

ಡಿ.1ರಂದು ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ನಾಡಹಬ್ಬ.

Mumbai News Desk

ಆಗಸ್ಟ್ 22 ರಂದು ಭಾರತ್ ಬ್ಯಾಂಕಿನ 49ನೇ ವಾರ್ಷಿಕ ಮಹಾಸಭೆ

Mumbai News Desk

ಮಾ. 8 ರಂದು ಜಗಜ್ಯೋತಿ ಕಲಾವೃಂದ ಕಚೇರಿಯಲ್ಲಿ ಮಹಾಶಿವರಾತ್ರಿ ಪೂಜೆ

Mumbai News Desk

  ಜ 22 :  ಪುಣೆ  ಪಿಂಪ್ರೀ ಚಿಂಚ್ವಾಡ್ ಬಂಟರ ಸಂಘ ವತಿಯಿಂದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ರಿಂದ  “ಸೀತಾರಾಮ ಕಲ್ಯಾಣ” ಹರಿಕಥೆ, ಶ್ರೀರಾಮ ದೇವರಿಗೆ ಮಹಾಪೂಜೆ .

Mumbai News Desk