ಮುಂಬಯಿ, ಮೇ 22: 2025-2026ನೇ ಸಾಲಿನ ಎಸ್.ಎಸ್.ಸಿ. (10ನೇ ತರಗತಿ) ಪರೀಕ್ಷಾ ಫಲಿತಾಂಶದಲ್ಲಿ ಗೋರೆಗಾಂವ್ ಪಶ್ಚಿಮದ ಸೈಂಟ್ ಥಾಮಸ್ ಹೈಸ್ಕೂಲ್ನ ವಿದ್ಯಾರ್ಥಿನಿ ಅಕ್ಷರಿ ಡಿ. ಆಚಾರ್ಯ ಶೇಕಡಾ 88.40 ಅಂಕ ಗಳಿಸಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಈಕೆ ಗೋರೆಗಾಂವ್ ಪೂರ್ವದ ನಿವಾಸಿಗಳಾದ ಸಾಂತೂರು ಸೇಡಿ ದಿನೇಶ್ ಆಚಾರ್ಯ ಮತ್ತು ವಿದ್ಯಾ ಡಿ. ಆಚಾರ್ಯ ದಂಪತಿಯ ಪುತ್ರಿ.
previous post




