ಮುಂಬಯಿಯ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆ ಬಿಲ್ಲವರ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಹರೀಶ್ ಜಿ. ಅಮೀನ್ ಆಯ್ಕೆ ಆಗಿದ್ದಾರೆ. ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಅ.24 ರಂದು ನೂತನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ 2024-2027 ರ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹರೀಶ್ ಜಿ. ಅಮೀನ್ ಅವರು ಆಯ್ಕೆಯಾದರೆ ಇತರ ನೂತನ ಪದಾಧಿಕಾರಿಗಳಾಗಿ ಪುರುಷೋತ್ತಮ ಎಸ್.ಕೋಟ್ಯಾನ್( ಉಪಾಧ್ಯಕ್ಷ) ಜಯಂತಿ ವಿ.ಉಳ್ಳಾಲ್ ( ಉಪಾಧ್ಯಕ್ಷೆ) ಕೆ .ಸುರೇಶ್ ಕುಮಾರ್( ಉಪಾಧ್ಯಕ್ಷ) ಮೋಹನ್ ಸಿ. ಕೋಟ್ಯಾನ್( ಉಪಾಧ್ಯಕ್ಷ) ಹರೀಶ್ ಜಿ. ಸಾಲಿಯಾನ್ (ಗೌ ಪ್ರ. ಕಾರ್ಯದರ್ಶಿ) ಕೇಶವ ಕೆ .ಕೋಟ್ಯಾನ್( ಜೊತೆ ಕಾರ್ಯದರ್ಶಿ) ವಿಶ್ವನಾಥ್ ಆರ್. ತೋನ್ಸೆ( ಜೊತೆ ಕಾರ್ಯದರ್ಶಿ) ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ( ಜೊತೆ ಕಾರ್ಯದರ್ಶಿ) ಯೋಗೇಶ್ ಎನ್ ಪೂಜಾರಿ( ಜೊತೆ ಕಾರ್ಯದರ್ಶಿ) ರವಿ ಎಸ್. ಸನಿಲ್( ಗೌ ಪ್ರ. ಕೋಶಾಧಿಕಾರಿ) ಹರೀಶ್ ಜಿ. ಕುಂದರ್( ಜೊತೆ ಕೋಶಾಧಿಕಾರಿ) ಗೋಪಾಲಕೃಷ್ಣ ಸಾಲಿಯಾನ್ ಕೆಂಚನಕೆರೆ( ಜೊತೆ ಕೋಶಾಧಿಕಾರಿ) ರಜಿತ್ ಎಲ್. ಸುವರ್ಣ (ಜೊತೆ ಕೋಶಾಧಿಕಾರಿ) ಸದಾಶಿವ ವೈ. ಕೋಟ್ಯಾನ್( ಜೊತೆ ಕೋಶಾಧಿಕಾರಿ) ಶಕುಂತಲಾ ಕೆ. ಕೋಟ್ಯಾನ್( ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ) ಲತಾ ವಿ. ಬಂಗೇರ( ಕಾರ್ಯದರ್ಶಿ ಮಹಿಳಾ ವಿಭಾಗ) ಶರತ್ ಜಿ. ಪೂಜಾರಿ( ಸೇವಾದಳ ದಳಪತಿ ) ನವೀನ್ ಎಮ್. ಪೂಜಾರಿ ಪಡುಇನ್ನ( ಕಾರ್ಯಾಧ್ಯಕ್ಷ ಸಾಂಸ್ಕೃತಿಕ ಉಪ ಸಮಿತಿ)
ಯೋಗೇಶ್ ಎನ್. ಪೂಜಾರಿ( ಕಾರ್ಯದರ್ಶಿ ಸಾಂಸ್ಕೃತಿಕ ಉಪ ಸಮಿತಿ) ಧರ್ಮಪಾಲ್ ಜಿ. ಅಂಚನ್ (ಕಾರ್ಯಾಧ್ಯಕ್ಷರು ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿ) ಸದಾಶಿವ ವೈ. ಕೋಟ್ಯಾನ್( ಕಾರ್ಯದರ್ಶಿ ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿ) ಇವರೆಲ್ಲ ಆಯ್ಕೆಯಾಗಿರುವರು. ಅಧ್ಯಕ್ಷರಾಗಿ ಆಯ್ಕೆಗೊಂಡ ಹರೀಶ್ ಜಿ.ಅಮೀನ್ ರವರನ್ನು ಹೋಗುಚ್ಚ ನೀಡಿ ಗೌರವಿಸಲಾಯಿತು.
.