ಡಿ. 14 ರಂದು ಭಾಯಂದರ್ ಅಯ್ಯಪ್ಪ ಭಕ್ತ ಮಂಡಲದ ಇಪ್ಪತ್ತನೇ ವರ್ಷದ ಮಹಾಪೂಜೆ
ಮುಂಬಯಿ: ಭಾಯಂದರ್ ಪೂರ್ವದಲ್ಲಿರುವ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲದ ವತಿಯಿಂದ (ನ್ಯೂ ಅಂಕಿತಾ ಅಪಾರ್ಟ್ಮೆಂಟ್, ಪೊಲೀಸ್ ಸ್ಟೇಷನ್ ಸಮೀಪ, ನವಘರ್ ಫಾಟಕ್ ರೋಡ್) 20ನೇ ವಾರ್ಷಿಕ ಮಹಾಪೂಜಾ ಮಹೋತ್ಸವವು ಡಿಸೆಂಬರ್ 14ರಂದು ದಿನಪೂರ್ತಿ...

