28 C
Mumbai
March 8, 2026
Mumbai News Kannada

Category : ಪ್ರಕಟಣೆ

ಪ್ರಕಟಣೆ

  ಜ 20.   ಬೋಂಬೆ ಬಂಟ್ಸ್  ಎಸೋಸಿಯೇಶನ್  ವತಿಯಿಂದ ಮಾಜಿ  ಅಧ್ಯಕ್ಷರಾದ ಜಯ ಎನ್ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

Mumbai News Desk
  ಮುಂಬಯಿ  ಜ 18 . ನಗರದ ಪ್ರತಿಷ್ಠಿತ ಜಾತಿಯ ಸಂಘಟನೆ ಬೋಂಬೆ ಬಂಟ್ಸ್  ಎಸೋಸಿಯೇಶನ್ ಮಾಜಿ  ಅಧ್ಯಕ್ಷರಾದ ಜಯ ಎನ್ ಶೆಟ್ಟಿ ಅವರಿಗೆ ಬೋಂಬೆ ಬಂಟ್ಸ್  ಎಸೋಸಿಯೇಶಶನ್ ವತಿಯಿಂದ ಶ್ರದ್ಧಾಂಜಲಿ ಸಭೆಯು ಜ...
ಪ್ರಕಟಣೆ

ಥಾಣೆಯ ಕೆಲವು ಕಡೆ ಜ.19ಕ್ಕೆ 24 ಗಂಟೆ ನೀರು ಸರಬರಾಜು ವ್ಯತಯ.

Mumbai News Desk
ಥಾಣೆ ಮಹಾನಗರಪಾಲಿಕೆಯ ಆದೇಶದಂತ್ತೆ ಜನವರಿ 19 ಮತ್ತು ಜನವರಿ 20ರಂದು ತುರ್ತು ದುರಸ್ತಿ, ಹಾಗೂ ನಿರ್ವಹಣೆ ಕಾಮಗಾರಿಗಾಗಿ 24 ಗಂಟೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.ಥಾಣೆಯ ಘೋಡ್ ಬಂದರ್ ರೋಡ್, ಲೋಕಮಾನ್ಯ ನಗರ್, ವರ್ತಕ್ ನಗರ್,...
ಪ್ರಕಟಣೆ

ವಸಯಿ ತಾಲೂಕ ಮೊಗವೀರ ಸಂಘದ ಆಯೋಜನೆಯಲ್ಲಿ, ಜ.21ಕ್ಕೆ ವಾಲಿಬಾಲ್, ತ್ರೋ ಬಾಲ್ ಪಂದ್ಯಾಟ.

Mumbai News Desk
ವಸಯಿ ತಾಲೂಕ ಮೊಗವೀರ ಸಂಘದ ಆಶ್ರಯದಲ್ಲಿ ಸಮಾಜ ಬಾಂಧವರಿಗಾಗಿ ವಿಟಿಎಂಎಸ್(VTMS)ಟ್ರೋಪಿ -2024 ನ್ನು ಜನವರಿ 21, ಆದಿತ್ಯವಾರ ಆಯೋಜಿಸಿದೆ.ವಸಯಿ ಪಶ್ಚಿಮದ ಸನ್ ಸಿಟಿ ಮೈದಾನದಲ್ಲಿ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗೆ ತ್ರೋ ಬಾಲ್ ಪಂದ್ಯಾಟದ ಉದ್ಘಾಟನೆ...
ಪ್ರಕಟಣೆ

ಫೆ.1 ರಿಂದ 3 ರ ವರಗೆ ಶ್ರೀ ಶನೀಶ್ವರ ಮಂದಿರ (ರಿ), ಭಟ್ಟಿಪಾಡದ 40ನೇ ವಾರ್ಷಿಕ ಮಹಾಪೂಜೆ.

Mumbai News Desk
ಶ್ರೀ ಶನೀಶ್ವರ ಮಂದಿರ (ರಿ), ಭಟ್ಟಿಪಾಡ, ಭಾಂಡುಪ್ (ಪ).(ದಿ| ಶ್ರೀರಾಮಸ್ವಾಮೀಜಿಯವರ ಸ್ಥಾಪನಾಮಂದಿರ)ಶ್ರಿ ಶೋಭಕೃತ್‌ ನಾಮ ಸಂವತ್ಸರದ ಪೌಷ ಕೃಷ್ಣ ಪಕ್ಷ ಮಕರ ಮಾಸ ಗುರುವಾರ ತಾ. 01.02.2024 ರಿಂದ ತಾ. 03.02.2024 ರ ಶನಿವಾರದ...
ಪ್ರಕಟಣೆ

ಜ. 14 ರಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk
ಮುಂಬಯಿಯ ತುಳು ಕನ್ನಡಿಗರ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಉಮಾ ಮಹೇಶ್ವರಿ ದೇವಸ್ಥಾನ (ರಿ) ಜರಿಮರಿ ಯಲ್ಲಿ ತಾರೀಕು 14-01-2024 ನೇ ರವಿವಾರ ನಮ್ಮ ದೇವಸ್ಥಾನದಲ್ಲಿ 37ನೇ ವಾರ್ಷಿಕಸಾಮೂಹಿಕ ಶ್ರೀ...
ಪ್ರಕಟಣೆ

ಬಂಟ್ಸ್ ಫೋರಮ್ ಮೀರಾಭಾಯಂದರ್: ಜ.14 ವಾರ್ಷಿಕ ಭಜನಾ ಮಂಗಳೋತ್ಸವ , ಹಳದಿಕುಂಕುಮ

Mumbai News Desk
ಮುಂಬಯಿ , ಜ.12. ಮೀರಾಭಾಯಂದರ್ ಪರಿಸರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಬಂಟ್ಸ್ ಫೋರಮ್ ಮೀರಾ ಭಾಯಂದರಿನ ವಾರ್ಷಿಕ ಭಜನಾ ಮಂಗಳೋತ್ಸವವು ಜ‌.14ರಂದು ಮಧ್ಯಾಹ್ನ ಗಂಟೆ 2 ರಿಂದ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ಮೀರಾಭಾಯಂದರ್...
ಪ್ರಕಟಣೆ

ಪುನೀತ್ ನ ಚಿಕಿತ್ಸೆ ನೆರವಿಗಾಗಿ ಮನವಿ

Mumbai News Desk
ಕುಂದಾಪುರ ತಾಲೂಕಿನ ಅಂಪಾರು, ಮೂಡುಬಗೆ ನಿವಾಸಿ ಪುನೀತ (15)ಮತ್ತು ಅವರ ಅಣ್ಣ ಚೇತನ್(18) ರವರು ದಿನಾಂಕ 10.01.2024 ಬುಧವಾರ ಉಡುಪಿಯ ಹತ್ತಿರದ ಉಪ್ಪೂರು ಬಳಿ ದ್ವಿಚಕ್ರ ವಾಹದಲ್ಲಿ ತೆರಳುತ್ತಿರುವಾಗ ಅಪಘಾತವಾಗಿದ್ದು ತೀವ್ರವಾಗಿ ಗಾಯಗೊಂಡಿದ್ದರು‌. ಸ್ಥಳೀಯರು...
ಪ್ರಕಟಣೆ

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿಜ.15 ಮತ್ತು 16ರಂದು ಪ್ರಥಮ ವರ್ಧಂತಿ ಉತ್ಸವ.

Mumbai News Desk
ಉಡುಪಿಯ ಹೃದಯಭಾಗದಲ್ಲಿ ಭಕ್ತರಿಂದ ಪ್ರತಿಷ್ಠೆಗೊಂಡು ಆರಾದಿಸಿಕೊಂಡು ಬರುತ್ತಿರುವ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಪ್ರಥಮ ವರ್ಧಂತಿ ಉತ್ಸವವು ಜನವರಿ 15ರ ಸೋಮವಾರ ದಿಂದ 16ರ ಮಂಗಳವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಜ.15...
ಪ್ರಕಟಣೆ

ಜ13:   ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಕಾರ್ಯಕರ್ತರ ಅಭಿನಂದನೆ ಮಹಾಸಭೆ

Mumbai News Desk
     ಮುಂಬಯಿ  ಜ 11.  ನಗರದ ಪ್ರತಿಷ್ಠಿತ ಧಾರ್ಮಿಕ ಸಾಮಾಜಿಕ ಸೇವಾ ಸಂಸ್ಥೆ ಶ್ರೀಕೃಷ್ಣ ವಿಠ್ಠಲ ಪ್ರತಿಷ್ಠಾನವು ಕಳೆದ ಡಿಸೆಂಬರ್ 24 ರಂದು ವಾರ್ಷಿಕೋತ್ಸವ ವನ್ನು ಸಾಮೂಹಿಕ ಮಹಾಗಣಪತಿ ಯಾಗ, ನವಗ್ರಹ ಸಹಿತ...
ಪ್ರಕಟಣೆ

ಮಹತೋಭಾರ ಶನೀಶ್ವರ ದೇವಸ್ಥಾನ – ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ 

Mumbai News Desk
ಮುಂಬಯಿ ಜ 11. ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್, ಇದರ ಸುವರ್ಣ ಸಂಭ್ರಮದ ಪ್ರಯುಕ್ತ ವರ್ಷಾಂಪೂರ್ತಿ ನಡೆಯುವ ಸರಣಿ ಕಾರ್ಯಕ್ರಮಗಳು   ಏಪ್ರಿಲ್ ೨೦೨೩  ನಿಂದ  ಏಪ್ರಿಲ್ ೨೦೨೪ ರ ವರೆಗೆ  ವಿವಿಧ ಧಾರ್ಮಿಕಕ್ಷೇತ್ರ ದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದ ಆಯೋಜನೆಯ ಪ್ರಕಾರ, ಈಗಾಗಲೇ   ಮಂಗಳೂರು ಸೋಮೇಶ್ವರ, ಉತ್ತರಾಖಂಡದ ಬದ್ರಿನಾಥ ಕ್ಷೇತ್ರ, ಹರಿದ್ವಾರ್, ರಿಷಿಕೇಶ್ ಪುಣ್ಯ ಸ್ಥಳದಲ್ಲಿ ವಿಶೇಷ ಸೇವೆಯ ಮುಖೆನ ಸಂಪನ್ನಗೊಂಡಿದೆ. ಮುಂಬೈ ಯಲ್ಲಿ ನೆಲೆಸಿರುವ ಧಾರ್ಮಿಕ ಭಕ್ತಿಕೇಂದ್ರದ್ ಮುಖೆನ  ಶನೀಶ್ವರ ದೇವಸ್ಥಾನದಲ್ಲಿ ಶನೀಶ್ವರ ದೇವರ ಕಥಾಶ್ರವಣ ಹಾಗು ಕಲ್ಪೋಕ್ತ ಪೂಜೆ ತಾ ೧೩.೧.೨೦೨೪ ರಿಂದ ೨೭.೧.೨೦೨೪ ರ ವರೆಗೆ ಜರಗಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿರ ೧೩.೧.೨೦೨೪ ಶನಿವಾರ, ಶ್ರೀ ವೆಸ್ಟೆರಾನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಫೋರ್ಟ್, ತಾ ೨೦.೧.೨೦೨೪ ಶನಿವಾರ, ಶ್ರೀ  ಶನೀಶ್ವರ  ದೇವಸ್ಥಾನ ನೆರೂಲ್, ತಾ ೨೭.೧.೨೦೨೪ ಶನಿವಾರ ಶ್ರೀ  ರಾಧಾಕೃಷ್ಣ ಶನೀಶ್ವರ ದೇವಸ್ಥಾನ, ಡೊಂಬವಳಿ  ಯವರು ಭಾಗವಹಿಸಲಿದ್ದಾರೆ. ಭಕ್ತಾದಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಗಂಧ ಪ್ರಸಾದ ಸೀಕರಿಸಬೇಕಾಗಿ  ಕಾರ್ಯಕಾರಿ ಸಮಿತಿ ವಿನಂತಿಸಿದೆ. . . . ....