ಮಾಹಾರಾಷ್ಟ್ರ ವಿಧಾನ ಸಭಾ ಚುನಾವಣೆ : “ಎಣ್ಣೆ” ಪ್ರಿಯರಿಗೆ ವಿಶೇಷ ಮಾಹಿತಿ.
ಮಹಾರಾಷ್ಟ್ರ ವಿಧಾನ ಸಭೆಗೆ ನವಂಬರ್ 20ರಂದು ಚುನಾವಣೆ ನಡೆಯಲಿದ್ದು, ಸುಗಮ ಚುನಾವಣಾ ಪ್ರಕ್ರಿಯೆ ಗಾಗಿ ರಾಜ್ಯದ್ಯಂತ ಮದ್ಯ ಮಾರಾಟ ನಿಷೇದದ (Dry Day)ದಿನಗಳನ್ನು ನಿಗದಿಪಡಿಸಲಾಗಿದೆ. ಚುನಾವಣೆಯ ಮೊದಲು ಮತ್ತು ನಂತರ ಮುಂಬೈಯಲ್ಲಿ ವಿವಿಧ ದಿನಾಂಕಗಳಲ್ಲಿ...