ಲೇಖಕ,ಪ್ರಸಿದ್ಧ ರಂಗ ನಟ ಸುಂದರ ಮೂಡಬಿದ್ರಿ ಯವರಿಗೆಅಮೂಲ್ಯ ಪತ್ರಿಕೆ ಯ ಬೆಳ್ಳಿ ಹಬ್ಬದ ವಿಶೇಷ ಸನ್ಮಾನ
ನಿಸ್ವಾರ್ಥ ಸೇವೆ ಮಾಡಿದಾಗ ಸಂಘ ಸಂಸ್ಥೆಗಳು ಗೌರವಿಸುತ್ತದೆ : ಸುಂದರ ಮೂಡಬಿದ್ರಿ ಮುಂಬೈ ನ17. ಕುಲಾಲ ಸಂಘ ಮುಂಬೈಯ ಮುಖವಾಣಿ ಅಮೂಲ್ಯ ಪತ್ರಿಕೆ ಯ ಬೆಳ್ಳಿ ಹಬ್ಬದ ಈ ಸುಸಂಧರ್ಭದ್ಲಲಿ, ಲೇಖಕ,ಪ್ರಸಿದ್ಧ...

