October 11, 2026
Mumbai News Kannada

Category : ನಿಧನ ಸುದ್ದಿ

ನಿಧನ ಸುದ್ದಿ

ಬಿಕರ್ಣಕಟ್ಟೆ: ಸುಂದರಿ ಎಸ್. ಕುಲಾಲ್ ನಿಧನ

Mumbai News Desk
ಮಂಗಳೂರು: ಬೊಕ್ಕಪಟ್ಣ ಬೋಳೂರಿನ ಶ್ರೀ ರಾಮಾಂಜನೇಯ ತಾಲೀಮು ಮತ್ತು ವ್ಯಾಯಾಮ ಶಾಲೆಯ ಸ್ಥಾಪಕ, ಶಿಕ್ಷಕ ಮಾಸ್ಟರ್ ಬಿ. ಸೀತಾರಾಮ್ ಕುಲಾಲ್ ಅವರ ಧರ್ಮಪತ್ನಿ ಸುಂದರಿ ಎಸ್. ಕುಲಾಲ್ (71) ಅವರು ಅ. 7ರಂದು ಬಿಕರ್ಣಕಟ್ಟೆಯಲ್ಲಿರುವ...
ನಿಧನ ಸುದ್ದಿ

ವಾರಿಜಾ ಶಿವಣ್ಣ ಆಚಾರ್ಯ, ಗಂಜಿಮಠ – ನಿಧನ

Mumbai News Desk
ಮಂಗಳೂರು: ಮುಂಬೈನ ಪ್ರಸಿದ್ಧ ಚಿನ್ನದ ವ್ಯಾಪಾರಿ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಉಪಾಧ್ಯಕ್ಷರಾದ ಕುಮಾರೇಶ್ ಆಚಾರ್ಯ ಅವರ ಮಾತೃಶ್ರೀ ವಾರಿಜಾ ಶಿವಣ್ಣ ಆಚಾರ್ಯ, ಗಂಜಿಮಠ (96) ಅವರು ಅ. 1, ಬುಧವಾರ ಮುಂಜಾನೆ ಗಂಜಿಮಠದ...
ನಿಧನ ಸುದ್ದಿ

ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನದ ಗೌರವಾಧ್ಯಕ್ಷ ನಾರಾಯಣ ಪಿ. ಅಮೀನ್ ನಿಧನ

Mumbai News Desk
ಹೆಜಮಾಡಿ ಸಾನದ ಮನೆ ನಿವಾಸಿ, ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನದ ಗೌರವಾಧ್ಯಕ್ಷ ನಾರಾಯಣ ಪಿ. ಅಮೀನ್ (79) ಅವರು ಸೆಪ್ಟೆಂಬರ್ 30ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ....
ನಿಧನ ಸುದ್ದಿ

ಮೀರಾರೋಡ್: ಖ್ಯಾತ ದಂತವೈದ್ಯ ಡಾ. ಅವಿನಾಶ್ ಶೆಟ್ಟಿ ನಿಧನ

Mumbai News Desk
ಮೀರಾರೋಡ್: ಇಲ್ಲಿನ ಖ್ಯಾತ ಹಾಗೂ ಗೌರವಾನ್ವಿತ ದಂತವೈದ್ಯ ಡಾ. ಅವಿನಾಶ್ ಶೆಟ್ಟಿ (47) ಅವರು ಸೆ. 25ರಂದು ಮುಂಜಾನೆ ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಧಾರವಾಡದ ಪ್ರತಿಷ್ಠಿತ ಎಸ್‌ಡಿಎಂ (SDM) ದಂತ ಕಾಲೇಜಿನ 1997ನೇ...
ನಿಧನ ಸುದ್ದಿ

ಮುಂಬೈ: ರಾಧಾಕೃಷ್ಣ ಭಜನಾ ಮಂಡಳಿಯ ಸಂಸ್ಥಾಪಕ ಸದಸ್ಯ, ಪ್ರಧಾನ ಭುವಾಜಿ ಶೇಖರ್ ಕೋಟ್ಯಾನ್ ನಿಧನ

Mumbai News Desk
ಮುಂಬೈ: ರಾಧಾಕೃಷ್ಣ ಭಜನಾ ಮಂಡಳಿಯ ಸಂಸ್ಥಾಪಕ ಸದಸ್ಯ ಹಾಗೂ ಪ್ರಧಾನ ಭುವಾಜಿ ಶ್ರೀ ಶೇಖರ್ ಕೋಟ್ಯಾನ್ (88) ಅವರು ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ, ಓರ್ವ ಪುತ್ರ, ಸೊಸೆ, ಮೊಮ್ಮಗ, ಓರ್ವ...
ನಿಧನ ಸುದ್ದಿ

ಹಿರಿಯ ರಂಗನಟಿ ಚಂದ್ರಪ್ರಭಾ ಸುಧಾಕರ ಉದ್ಯಾವರ ನಿಧನ

Mumbai News Desk
ಮುಂಬಯಿಯ ತುಳು, ಕನ್ನಡ ಹಾಗೂ ಮರಾಠಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ರಂಗ ಕಲಾವಿದೆ ಶ್ರೀಮತಿ ಚಂದ್ರಪ್ರಭಾ ಸುಧಾಕರ ಉದ್ಯಾವರ (1945–2026) ಅವರು ಆಗಸ್ಟ್ 25, 2026ರ ಮಂಗಳವಾರದಂದು ಅಕಾಲಿಕವಾಗಿ ನಿಧನರಾದರು....
ನಿಧನ ಸುದ್ದಿ

ಚಂದ್ರಾವತಿ ಬಿ. ಅಮೀನ್ (ಚಂದ್ರಮುಖಿ) ನಿಧನ

Mumbai News Desk
ಹೆಜಮಾಡಿ: ಹೆಜಮಾಡಿ ಕೋಡಿಕರೆ, ಬೂಚಿಹಿತ್ಲು ನಿವಾಸಿ ಶ್ರೀಮತಿ ಚಂದ್ರಾವತಿ ಬಿ. ಅಮೀನ್ (ಚಂದ್ರಮುಖಿ) (94) ಆ.21 ರಂದು ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ದೇವರ ಪರಮ ಭಕ್ತೆಯಾಗಿದ್ದ ಚಂದ್ರಾವತಿ...
ನಿಧನ ಸುದ್ದಿ

ಹೆಜಮಾಡಿ : ಶ್ರೀಧರ್ ಸುವರ್ಣ ನಿಧನ

Mumbai News Desk
ಶ್ರೀಧರ್ ಸುವರ್ಣ ಹೆಜಮಾಡಿ (57) ಅವರು ಆಗಸ್ಟ್ 20ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ತೇಜಸ್ ಕೇಟರ್ಸ್‌ನ ಮಾಲಕರಾಗಿದ್ದ ಅವರು, ಬಿರ್ವೆರ್ ಬ್ರದರ್ಸ್ ಸಂಸ್ಥೆಯ ಸ್ಥಾಪಕ...
ನಿಧನ ಸುದ್ದಿ

ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯ ಸಮಾಜ ಸೇವಕ ಶ್ರೀ ಅಶೋಕ್ ಪೂಜಾರಿ ನಿಧನ

Mumbai News Desk
ಮುಂಬಯಿ: ಬಿಲ್ಲವರ ಎಸೋಸಿಯೇಷನ್‌ನ ಸಕ್ರಿಯ ಸದಸ್ಯರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಲದ ಸಾಂತಾಕ್ರೂಜ್ ಘಟಕದ ಉಪ ಕಾರ್ಯಾಧ್ಯಕ್ಷರಾಗಿದ್ದ, ಸಾಂತಾಕ್ರೂಜ್ ಪ್ರಭಾತ್ ಕಾಲೋನಿ ನಿವಾಸಿ ಶ್ರೀ ಅಶೋಕ್ ಪೂಜಾರಿ (57) ಅವರು ಆಗಸ್ಟ್...
ನಿಧನ ಸುದ್ದಿ

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk
ಹೆಜಮಾಡಿ: ಹೆಜಮಾಡಿ ಮಟ್ಟುಪಟ್ನ ನಿವಾಸಿ ಉದಯ ಕುಮಾರ್ (60) ಅವರು ಆಗಸ್ಟ್ 12ರಂದು ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹೆಜಮಾಡಿಯ ಜೈ ಕರ್ನಾಟಕ ಸಂಸ್ಥೆಯನ್ನು 1987ರಲ್ಲಿ ಸ್ಥಾಪಿಸಿದವರಲ್ಲಿ ಒಬ್ಬರಾಗಿದ್ದ ಅವರು,...