ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬರಿಗಾಲಿನಲ್ಲಿ ಓಡಿ ಮ್ಯಾರಥಾನ್ ಗೆದ್ದ ತಾಯಿ; ದೇಶದಾದ್ಯಂತ ಹರಿದುಬಂದ ನೆರವು
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗಾಯಿಯ 47 ವರ್ಷದ ವಿಧವೆ ಹಾಗೂ ಗೃಹಸಹಾಯಕಿ ರಾಮಾಬಾಯಿ ರಣವೀರ್ ಅವರ ಛಲ ಮತ್ತು ಹೋರಾಟದ ಕಥೆ ಇದೀಗ ದೇಶದಾದ್ಯಂತ ಗಮನ ಸೆಳೆದಿದೆ. ಆಗಸ್ಟ್ 29ರಂದು ನಡೆದ ‘ಅಮೃತ ದೌಡ್’...

