ಸಮಾಜ ಸೇವಕ ಯೋಗೇಶ್ ಕೆ ಹೆಜ್ಮಾಡಿ ದಂಪತಿ ಹಾಗೂ ಗೋಪಾಲ್ ವಿ ಅಂಚನ್ ದಂಪತಿ ಆವರ ದಾಂಪತ್ಯ ಜೀವನದ ಸ್ವರ್ಣ ಮಹೋತ್ಸವ ಸಂಭ್ರಮ ಆಚರಣೆ,
ಮುಂಬಯಿ ಎ 8. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ಯೋಗೇಶ್ ಕೆ ಹೆಜ್ಮಾಡಿ ಹಾಗೂ ಲೀಲಾವತಿ ಹೆಜಮಾಡಿ ಯವರಿಗೆ ಮತ್ತು. ಮಾಜಿ ಕಾರ್ಯಕರ್ತರಾದ ಗೋಪಾಲ್ ವಿ.ಅಂಚನ್ ಹಾಗೂ ...